সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಇಸ್ಪೀಟಾಟದ ಒಂದಂಕದ ಎಲೆ
উদাহরণ : ಈ ಆಟದಲ್ಲಿ ಹಾಸು ಎಲೆ ಬಂದರೆ ಆಟ ಮುಗಿಯುತ್ತದೆ.
সমার্থক : ಏಸ್, ಹಾಸು
অন্যান্য ভাষায় অনুবাদ :हिन्दी English
ताश का एक पत्ता।
One of four playing cards in a deck having a single pip on its face.
অর্থ : ಹತ್ತು ಬಣ್ಣದ ಚುಕ್ಕೆಗಳು ಅಥವಾ ಚಿಹ್ನೆಗಳನ್ನು ಹೊಂದಿರುವ ಇಸ್ಪೀಟು ಅಥವಾ ಎಲೆ
উদাহরণ : ಆಟವನ್ನು ಗೆಲ್ಲಲು ಬರೀ ಒಂದು ಇಸ್ಪೀಟಿನ ಎಲೆ ಬೇಕು.
সমার্থক : ಇಸ್ಪೀಟಿನ ಎಲೆ
অন্যান্য ভাষায় অনুবাদ :हिन्दी
दस बूटियों या चिह्नों वाला ताश का पत्ता।
ইনস্টল