অর্থ : ಇನ್ನೊಬ್ಬರು ತಿಂದು ಬಿಟ್ಟಿರುವ ಅಥವಾ ಎಂಜಿಲು ಮಾಡಿದ ಅನ್ನವನ್ನು ತಿನ್ನುವಂತಹ
উদাহরণ :
ಸ್ಟೇಷನ್ ನಲ್ಲಿ ಎಂಜಲನ್ನ ತಿನ್ನುವಂತಹ ಭಿಕಾರಿಗಳು ತುಂಬಾ ಜನ ಸಿಗುತ್ತಾರೆ.
সমার্থক : ಎಂಜಲನ್ನ ತಿನ್ನುವ, ಎಂಜಲನ್ನ ತಿನ್ನುವಂತಹ, ಎಂಜಲನ್ನ-ತಿನ್ನುವ, ಎಂಜಲನ್ನ-ತಿನ್ನುವಂತ, ಎಂಜಲನ್ನ-ತಿನ್ನುವಂತಹ
অন্যান্য ভাষায় অনুবাদ :
दूसरों का जूठा या छोड़ा हुआ अन्न खाने वाला।
स्टेशनों में उच्छिष्ट भोजी भिखारी बहुत मिलते हैं।