পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಋಣಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಋಣಿ   ನಾಮಪದ

অর্থ : ಮರಳಿಸಿ ಕೊಡುವುದಕ್ಕಾಗಿ ಪಡೆದ ಹಣ ಮತ್ತಾವುದೇ ವಸ್ತುಗಳನ್ನುಪಡೆದವ ಅಥವಾ ಕೊಟ್ಟವ

উদাহরণ : ಮೋಹನನು ಸಾಲಗಾರ ಅವನ ಮುಖವನ್ನು ನೋಡಿದ ತಕ್ಷಣ ಮುಖ ಮರೆಸಿಕೊಂಡು ಹೋಗುತ್ತಾನೆ.

সমার্থক : ಸಾಲಗಾರ, ಸಾಲಗ್ರಾಹಕ, ಸಾಲಗ್ರಾಹಿ


অন্যান্য ভাষায় অনুবাদ :

वह जिसके जिम्मे कुछ देना बाकी हो।

वह मेरा देनदार है क्योंकि अभी भी मुझे उनसे सौ रुपये पाने हैं।
असामी, देनदार, देनहार, देवा, बक़ायादार, बकायादार

A person who owes a creditor. Someone who has the obligation of paying a debt.

debitor, debtor

ಋಣಿ   ಗುಣವಾಚಕ

অর্থ : ಯಾರು ಋಣವನ್ನು ಹೊಂದಿದ್ದಾರೋ

উদাহরণ : ಬ್ಯಾಂಕಿನಲ್ಲಿ ಋಣಿ ಸದಸ್ಯರಿಗೆ ಬಹು ಬೇಗ ಋಣವನ್ನು ಜಮಾ ಮಾಡಬೇಕೆಂದು ಹೇಳಲಾಗಿದೆ.

সমার্থক : ಋಣಕರ್ತ, ಋಣಕರ್ತನಾದ, ಋಣಕರ್ತನಾದಂತ, ಋಣಕರ್ತನಾದಂತಹ, ಋಣಿಯಾದ, ಋಣಿಯಾದಂತ, ಋಣಿಯಾದಂತಹ, ಕೃತಜ್ಞ, ಕೃತಜ್ಞನಾದ, ಕೃತಜ್ಞನಾದಂತ, ಕೃತಜ್ಞನಾದಂತಹ, ಸಾಲಗಾರ, ಸಾಲಗಾರನಾದ, ಸಾಲಗಾರನಾದಂತ, ಸಾಲಗಾರನಾದಂತಹ


অন্যান্য ভাষায় অনুবাদ :

किसी से ऋण लेने या किसी के द्वारा किए गए परोपकार का लाभार्थी होने की अवस्था।

महेश ने कठिन समय में मेरी सहायता करके मुझे जीवन भर के लिए ऋणी कर दिया।
बैंक ने पुराने ऋणकर्ताओं से शीघ्र ही ऋण वापस करने के लिए कहा है।
ऋणकर्ता, ऋणी, कर्जदार