পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಋಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಋಣ   ನಾಮಪದ

অর্থ : ಕೆಲವು ಜಾತಿ, ವರ್ಗ, ಪದವಿ ಇತ್ಯಾದಿಗಳಿಗೆ ನಿಗದಿತವಾದ ಕೆಲಸ

উদাহরণ : ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಕರ್ತವ್ಯ.

সমার্থক : ಕರ್ತವ್ಯ, ಧರ್ಮ, ಭಾರ


অন্যান্য ভাষায় অনুবাদ :

किसी जाति, वर्ग, पद आदि के लिए निश्चित किया हुआ कार्य या व्यवहार।

प्रजा की रक्षा करना ही राजा का वास्तविक धर्म है।
कर्तव्य, कर्त्तव्य, धरम, धर्म

Work that you are obliged to perform for moral or legal reasons.

The duties of the job.
duty

অর্থ : ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮೂಲಕ ಬೇರೆ ವ್ಯಕ್ತಿ ಅಥವಾ ಸಂಸ್ಥೆಗೆ ಮಾಡುವಂತಹ ಸೇವೆ

উদাহরণ : ಹಿಂದು ಧರ್ಮದ ಪ್ರಕಾರ ಮಾತೃ-ಋಣ, ಪಿತೃ-ಋಣ, ಆಚಾರ್ಯ-ಋಣ, ದೇವ-ಋಣ ಎಂಬ ನಾಲ್ಕು ಋಣಗಳು ಇದೆ


অন্যান্য ভাষায় অনুবাদ :

एक व्यक्ति या संस्था द्वारा दूसरे व्यक्ति या संस्था को दी जाने वाली सेवा।

हिंदू धर्म के अनुसार मातृ-ऋण, पितृ-ऋण, गुरु-ऋण तथा देव-ऋण ये चार मुख्य ऋण हैं।
ऋण

Money or goods or services owed by one person to another.

debt

অর্থ : ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು

উদাহরণ : ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.

সমার্থক : ಉದ್ದರಿ, ಕಡ, ಸಾಲ


অন্যান্য ভাষায় অনুবাদ :

किसी वस्तु आदि की वह कीमत जो वस्तु के मालिक को बाद में चुकाई जाए।

अभी कपड़ेवाले सेठ का मुझपर दो हजार रुपए उधार है।
उधार, उधारी, कर्ज, कर्जा, देना

Money or goods or services owed by one person to another.

debt

অর্থ : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು

উদাহরণ : ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.

সমার্থক : ಕಡ, ದೇಣಿ, ಸಾಲ


অন্যান্য ভাষায় অনুবাদ :

कहीं से या किसी से ब्याज सहित या बिना ब्याज के वापस करने की बोली पर लिया हुआ धन आदि।

उसने घर बनाने के लिए बैंक से ऋण लिया।
उधार, ऋण, कर्ज, कर्जा, प्रामीत्य, लोन

Money or goods or services owed by one person to another.

debt

অর্থ : ಯಾವುದೋ ವಸ್ತುವಿನ ಬೆಲೆಯನ್ನು ಅದರ ಮಾಲಿಕರಿಗೆ ನಿಧಾವಾಗಿ ಹಿಂದಿರುಗಿಸುವುದು

উদাহরণ : ಇಲ್ಲಿ ಸಾಲ ನೀಡುವುದಿಲ್ಲ.

সমার্থক : ಸಾಲ


অন্যান্য ভাষায় অনুবাদ :

किसी वस्तु की कीमत मालिक को बाद में चुकाने की क्रिया।

यहाँ उधारी नहीं चलेगी।
उधारी

অর্থ : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು

উদাহরণ : ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.

সমার্থক : ಕೊಟ್ಟ ವಸ್ತು, ಕೊಡುಗೆ, ಕೊಡುವ ಕೆಲಸ, ಕೊಡುವ ಭಾವ, ದಾನ


অন্যান্য ভাষায় অনুবাদ :

किसी की दी हुई या किसी से मिली हुई वस्तु।

बहुत लोग जीवन को ईश्वरीय देन मानते हैं।
देन

Something acquired without compensation.

gift

অর্থ : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು

উদাহরণ : ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.

সমার্থক : ಎರವಲು, ಕಡ, ಸಾಲ


অন্যান্য ভাষায় অনুবাদ :

किसी से ली गई वह वस्तु, पैसा आदि जो दिए गए समय पर उसको लौटाई जाए।

राम ने पुस्तक खरीदने के लिए मुझसे सौ रुपए उधार लिया।
उसका मुझपर सौ रुपये देना है।
उधार, उधारी, कर्ज, कर्जा, देन, देना

Money or goods or services owed by one person to another.

debt

ಋಣ   ಗುಣವಾಚಕ

অর্থ : ಯಾವುದೇ ಕೆಲಸ ಮಾಡಿಸಿಕೊಂಡ ನಂತರ ಅಥವಾ ವಸ್ತು ಖರೀದಿಸಿದ ನಂತರ ಅದಕ್ಕೆ ಹಣ ನೀಡುವುದು

উদাহরণ : ಅವನು ಅಂಗಡಿಯಲ್ಲಿ ಸಾವಿರ ರೂಪಾಯಿಗಳಷ್ಟು ಸಾಲ ಮಾಡಿ ಸಾಮಾನು ಖರೀದಿಸಿದ.

সমার্থক : ಕಡ, ಸಾಲ


অন্যান্য ভাষায় অনুবাদ :

जो किसी काम ,वस्तु आदि के बदले किसी को देना हो।

उसने दुकान से सौ रुपए का उधार सामान लिया।
उधार

অর্থ : ಸಾಲದ ರೂಪದಲ್ಲಿ ನೀಡುವಂತಹ ಅಥವಾ ಕೊಡುವಂತಹ

উদাহরণ : ಬ್ಯಾಂಕಿನಿಂದ ಕೊಟ್ಟ ಸಾಲದ ಹಣವನ್ನು ಅವನು ವ್ಯವಸಾಯಕ್ಕೆ ಉಪಯೋಗಿಸಿಕೊಂಡನು.

সমার্থক : ಸಾಲ, ಸಾಲದ


অন্যান্য ভাষায় অনুবাদ :

कर्ज़ के रूप में लिया या दिया हुआ।

बैंक से प्राप्त कर्जाऊ रकम को उसने व्यवसाय में लगाया।
कर्जाऊ