পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಊಹೆಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಊಹೆಯ   ನಾಮಪದ

অর্থ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ

উদাহরণ : ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.

সমার্থক : ಅಂದಾಜಿನ, ಅಂದಾಜು, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ


অন্যান্য ভাষায় অনুবাদ :

वह वस्तु जो वास्तव में न हो पर कल्पना द्वारा मूर्त की गई हो।

कुछ लोगों के अनुसार भूत एक कल्पना है।
कुछ कवियों की कविताओं का केन्द्रबिन्दु उनकी कल्पना होती है।
उद्भावना, कयास, कल्पना, कल्पित वस्तु, काल्पनिक वस्तु

The formation of a mental image of something that is not perceived as real and is not present to the senses.

Popular imagination created a world of demons.
Imagination reveals what the world could be.
imagination, imaginativeness, vision

ಊಹೆಯ   ಗುಣವಾಚಕ

অর্থ : ಯಾವುದೋ ಒಂದು ವಿಷಯವನ್ನು ಅಂದಾಜು ಅಥವಾ ಅನುಮಾನದಿಂದ ಯೋಚಿಸುವ ಅಥವಾ ತಿಳಿದಿರುವಂತಹ

উদাহরণ : ಅಂದಾಜಿನ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

সমার্থক : ಅಂದಾಜಿನ, ಕಲ್ಪನೆಯ


অন্যান্য ভাষায় অনুবাদ :

केवल अटकल या अनुमान से सोचा या समझा हुआ।

अटकलपच्चू धारणाओं के द्वारा सत्य को झुठलाया नहीं जा सकता।
अटकलपच्चू, उटक्कर-लैस, उटक्करलैस

অর্থ : ಅನುಮಾನಕ್ಕೆ ಸಂಬಂಧಿಸಿದ ಅಥವಾ ಅದರ ಆಧಾರದ ಮೇಲೆ ನಂಬುವ ಅಥವಾ ತಿಳಿದುಕೊಳ್ಳುವಂತಹ

উদাহরণ : ಈ ವರ್ಷದ ಫಸಲಿನ ತರ್ಕದ ಕಲ್ಪನೆ ನೂರು ಕ್ವಿಂಟಾಲ್ ಇರಬಹುದು.

সমার্থক : ತರ್ಕದ ಕಲ್ಪನೆ, ತರ್ಕದ ಕಲ್ಪನೆಯ, ತರ್ಕದ ಕಲ್ಪನೆಯಂತ, ತರ್ಕದ ಕಲ್ಪನೆಯಂತಹ


অন্যান্য ভাষায় অনুবাদ :

अनुमान से संबंधित या उसके आधार पर माना या समझा जानेवाला।

इस वर्ष धान की फसल का आनुमानिक उत्पादन सौ क्विंटल मान रहे हैं।
आनुमानिक