অর্থ : ಮನುಷ್ಯ ನಿರ್ಮಿಸಿರುವ ಒಂದು ಸಾಧನದಲ್ಲಿ ಮೇಲಿನ ಒತ್ತಡದಿಂದ ನೀರು ಸಣ್ಣ ದಾರೆಯಾಗಿ ಅಥವಾ ಬುಗ್ಗೆಯಾಗಿ ಹೊರಗೆ ಬರುವುದು
উদাহরণ :
ಉದ್ಯಾನ ವನದಲ್ಲಿ ನಿರ್ಮಿಸಿರುವ ಕಾರಂಜಿಯಿಂದ ಬಣ್ಣ ಬಣ್ಣದ ನೀರು ಹೊರಗೆ ಬರುತ್ತಿತ್ತು.
সমার্থক : ಒರತೆ, ಕಾರಂಜಿ, ನೀರಿನ ಚುಲುಮೆ, ನೀರಿನ ಜೀರ್ದೊಳವಿ, ನೀರುಬುಗ್ಗೆ
অন্যান্য ভাষায় অনুবাদ :
A structure from which an artificially produced jet of water arises.
fountain