অর্থ : ಪ್ರಾಣಿಗಳ ಮೂಗು ಅಥವಾ ಬಾಯಿಯಿಂದ ಹೊರಗೆ ಬಿಡುವ ಗಾಳಿ
উদাহরণ :
ಉಸಿರು ಬಿಡುವಾಗ ಇಂಗಾಲದ ಡೈಯಾಕ್ಸೈಡ್ ನ ಪ್ರಮಾಣ ಅಧಿಕವಿರುವುದು.
সমার্থক : ನಿಟ್ಟುಸಿರು ಬಿಡು, ನಿಶ್ವಾಸ ಬಿಡು, ಹೊರ ಬಿಡು
অন্যান্য ভাষায় অনুবাদ :
অর্থ : ಉಸಿರಾಡುತ್ತಿರುವ ಕ್ರಿಯೆಯನ್ನು ತಡೆಯುವ ಪ್ರಕ್ರಿಯೆ
উদাহরণ :
ಸಿಂಹವು ಹತ್ತಿರಕ್ಕೆ ಬರುತ್ತಿರುವುದನ್ನು ನೋಡಿದ ಬೇಡನು ನೆಲದ ಮೇಲೆ ಬಿದ್ದು ಉಸಿರು ಬಿಡುತ್ತಿದ್ದನು.
অন্যান্য ভাষায় অনুবাদ :