অর্থ : ಮುಖ್ಯವಾಗಿ ಭೂಮಿಯ ವಿಷಯದಲ್ಲಿ ಭೂಮಿಯನ್ನು ಬಿತ್ತಲು ಬಳಸದೆ ಹಾಗೆಯೇ ಹಾಳು ಬಿಟ್ಟಿರುವಂತಹ
উদাহরণ :
ಮಳೆಯ ಅಭಾವದ ಕಾರಣ ಈ ವರ್ಷ ಭೂಮಿಯು ಸಾಗುವಳಿ_ಮಾಡದ ಭೂಮಿಯಾಗಿದೆ.
সমার্থক : ಉಳುಮೆ ಮಾಡದ, ಉಳುಮೆ ಮಾಡದಂತ, ಕೃಷಿ ಮಾಡದ, ಕೃಷಿ ಮಾಡದಂತ, ಕೃಷಿ ಮಾಡದಂತಹ, ಸಾಗುವಳಿ ಮಾಡದ, ಸಾಗುವಳಿ ಮಾಡದಂತ, ಸಾಗುವಳಿ ಮಾಡದಂತಹ
অন্যান্য ভাষায় অনুবাদ :