পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಲ್ಲೇಖಿಸಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಲ್ಲೇಖಿಸಿದ   ನಾಮಪದ

অর্থ : ಯಾವುದಾದರು ಹಳೆಯ ಘಟನೆ, ಉಲ್ಲೇಖ ಮೊದಲಾದವುಗಳ ಚರ್ಚೆಯು ಸಾಕ್ಷಿ, ಸಂಕೇತ, ಪ್ರಮಾಣ ಮೊದಲಾದ ರೂಪದಲ್ಲಿ ಆಗಿರುವಂತಹ

উদাহরণ : ಅವನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ ವಿಷಯಗಳನ್ನು ನೀಡಿದ್ದಾರೆ.


অন্যান্য ভাষায় অনুবাদ :

किसी पूर्व घटना, उल्लेख आदि की ऐसी चर्चा जो साक्षी, संकेत, प्रमाण आदि के रूप में की गई हो।

उन्होंने कुछ अभिदेशों द्वारा अपनी बातों की पुष्टि की।
अभिदेश, अभिनिर्देश

ಉಲ್ಲೇಖಿಸಿದ   ಗುಣವಾಚಕ

অর্থ : ಯಾವುದೇ ಬರಹದಲ್ಲಿ ಮೊದಲು ಬಂದ ಅಂಶವನ್ನು ಮುಂದಿನ ಭಾಗದ ಬರಹದಲ್ಲಿ ಮತ್ತೆ ಹೇಳುವ ಇಲ್ಲವೇ ನೆನಪುತರುವ ಪ್ರಕ್ರಿಯೆಗೆ ಸಂಬಂಧಿಸಿದ

উদাহরণ : ಉಲ್ಲೇಖಿತ ಘಟನೆ ಇದುವರೆಗೂ ಅತೀ ಹೆಚ್ಚಿನ ಪ್ರತಿಸ್ಪಂದನೆಯನ್ನು ತಂದಿದೆ.

সমার্থক : ಉಲ್ಲೇಖಿತ, ಉಲ್ಲೇಖಿಸಿದಂತ, ಉಲ್ಲೇಖಿಸಿದಂತಹ, ಪೂರ್ವೋಕ್ತ, ಮುಂಚೆ ತಿಳಿಸಿದ, ಮುಂಚೆ ತಿಳಿಸಿದಂತ, ಮುಂಚೆ ತಿಳಿಸಿದಂತಹ, ಮುಂಚೆ ಹೇಳಿದ, ಮುಂಚೆ ಹೇಳಿದಂತ, ಮುಂಚೆ ಹೇಳಿದಂತಹ, ಮೇಲೆ ತಿಳಿಸಿದ, ಮೇಲೆ ತಿಳಿಸಿದಂತ, ಮೇಲೆ ತಿಳಿಸಿದಂತಹ, ಮೇಲೆ ಹೇಳಿದ, ಮೇಲೆ ಹೇಳಿದಂತ, ಮೇಲೆ ಹೇಳಿದಂತಹ


অন্যান্য ভাষায় অনুবাদ :

जिसका उल्लेख ऊपर या पहले हो चुका हो।

उपर्युक्त दोहा रामचरित मानस से अवतरित है।
उपरिलिखित, उपरोक्त, उपर्युक्त, उल्लिखित, ऊपर लिखा, पूर्वोक्त

Mentioned or named earlier in the same text.

above-mentioned, above-named

অর্থ : ಯಾವುದನ್ನು ಉಲ್ಲೇಖಿಸಲಾಗಿದೆಯೋ

উদাহরণ : ರಾಮಯಣದಲ್ಲಿ ಭಗವಂತ ಶ್ರೀ ರಾಮನ ಉಲ್ಲೇಖಿತ ಕಥೆಯಿದೆ.

সমার্থক : ಹೇಳಲ್ಪಟ್ಟ


অন্যান্য ভাষায় অনুবাদ :

जिसका उल्लेख या कथन हुआ हो।

रामायण में उल्लिखित कथा भगवान राम की है।
अपदिष्ट, आशंसित, उल्लिखित, कथित

Declared but not proved.

Alleged abuses of housing benefits.
alleged