অর্থ : ತನ್ನದಲ್ಲದ ಇನ್ನೊಬ್ಬರ ಸ್ವಾಧೀನದಲ್ಲಿರುವ ಸ್ಥಳ ಅಥವಾ ಸಂಗತಿಯನ್ನು ಅವರ ಇಚ್ಚೆಯ ವಿರುದ್ದವಾಗಿ ಆಕ್ರಮಿಸುವುದು
উদাহরণ :
ಚೀನಾದ ಸೇನೆಯು ಭಾರತದ ಗಡಿಯನ್ನು ಅತಿಕ್ರಮಣ ಮಾಡಿದೆ.
অন্যান্য ভাষায় অনুবাদ :
Entry to another's property without right or permission.
encroachment, intrusion, trespass, usurpation, violationঅর্থ : ನೆಲ, ಆಸ್ತಿ, ಹಕ್ಕು, ಮೊದಲಾದವುಗಳ ಮೇಲೆ ಅಧಿಕಾರದ ಕಾರಣದಿಂದ ಆಕ್ರಮಿಸುವುದು
উদাহরণ :
ನಗರದ ರಸ್ತೆಯಲ್ಲಿ ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ.
সমার্থক : ಅತಿಕ್ರಮಣ
অর্থ : ನಿಶ್ಚಯಿಸಿದ, ಆಣೆ ಮಾಡಿದ, ನಿಯಮ ಅಥವಾ ನೀತಿ ಮುರಿದು ಮತ್ತು ಅದರ ವಿರುದ್ಧ ಕೆಲಸ ಮಾಡುವ ಕ್ರಿಯೆ
উদাহরণ :
ನಿಯಮವನ್ನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವರು
সমার্থক : ಮೀರುವಿಕೆ
অন্যান্য ভাষায় অনুবাদ :
An act that disregards an agreement or a right.
He claimed a violation of his rights under the Fifth Amendment.অর্থ : ಯಾವುದನ್ನು ಉಲ್ಲಂಘನೆ ಮಾಡಲಾಗಿದೆಯೋ
উদাহরণ :
ಉಲ್ಲಂಘನೆಯ ನಿಯಮಗಳಲ್ಲಿ ಸುಧಾರಣೆಯ ಅವಶ್ಯಕತೆ ಇದೆ.
সমার্থক : ಉಲ್ಲಂಘಿಸಲಾದ, ಉಲ್ಲಂಘಿಸಲಾದಂತ, ಉಲ್ಲಂಘಿಸಲಾದಂತಹ, ಉಲ್ಲಂಘಿಸಿದ, ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ
অন্যান্য ভাষায় অনুবাদ :