অর্থ : ಉರಿಯುವ ಕಟ್ಟಿಗೆ, ಇದ್ದಲು ಮತ್ತು ಈ ತರಹದ ಬೇರೆ ವಸ್ತು ಅಥವಾ ಅಂತಹ ವಸ್ತು ಸುಟ್ಟಮೇಲೆ ಕೆಂಡ ಅಥವಾ ಜ್ವಾಲೆಯ ರೋಪದಲ್ಲಿ ಕಾಣುವ ಪ್ರಕಾಶಮಾನ ಬೆಂಕಿ
উদাহরণ :
ಬೆಂಕಿಯು ಅವಳ ಗುಡಿಸಲು ಸುಟ್ಟು ಹಾಕಿತು.
সমার্থক : ಅಗ್ನಿ, ಕಿಚ್ಚು, ಬೆಂಕಿ
অন্যান্য ভাষায় অনুবাদ :
जलती हुई लकड़ी, कोयला या इसी प्रकार की और कोई वस्तु या उस वस्तु के जलने पर अंगारे या लपट के रूप में दिखाई देने वाला प्रकाशयुक्त ताप।
आग में उसकी झोपड़ी जलकर राख हो गई।অর্থ : ಬೆಂಕಿಯ ಜೊತೆ ಗಾಳಿಯು ಸೇರಿ ಅದರಿಂದುಂಟಾದ ಪ್ರಜ್ವಲತೆ
উদাহরণ :
ಜೋರು ಗಾಳಿಯಿಂದಾಗಿ ಪೊದೆಗೆ ಹೊತ್ತಿಕೊಂಡ ಬೆಂಕಿ ಜ್ವಾಲೆ ತರಹ ವ್ಯಾಪಿಸುತ್ತಿದೆ.
সমার্থক : ಜ್ವಾಲೆ
অন্যান্য ভাষায় অনুবাদ :
অর্থ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು
উদাহরণ :
ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.
সমার্থক : ಸೀದು ಹೋಗು, ಸುಡು, ಹೊತ್ತಿಸು
অন্যান্য ভাষায় অনুবাদ :
आग आदि के संपर्क के कारण नष्ट या खराब होना।
इस पुस्तक के कुछ पन्ने आग से जल गए हैं।অর্থ : ಸೌದೆ ಬೆಂಕಿಯ ಸಹಾಯದಿಂದ ಹೊತ್ತಿಕೊಳ್ಳುವುದು
উদাহরণ :
ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.
অন্যান্য ভাষায় অনুবাদ :
Start to burn or burst into flames.
Marsh gases ignited suddenly.অর্থ : ಮೆಣಸಿನಕಾಯಿ ಮೊದಲಾದವುಗಳಂತಹ ಪದಾರ್ಥಗಳನ್ನು ತಿಂದಾಗ ಆಗುವಂತಹ ಅನುಭವ
উদাহরণ :
ಕಾರವನ್ನು ತಿಂದ ಮೇಲೆ ನನ್ನ ನಾಲಿಗೆ ಉರಿಯುತ್ತಿದೆ.
অন্যান্য ভাষায় অনুবাদ :