অর্থ : ಸ್ತುತಿ ಅಥವಾ ಸ್ತೋತ್ರ ಮಾಡುವ ವ್ಯಕ್ತಿ
উদাহরণ :
ಈ ದೇವಾಲಯದಲ್ಲಿ ಜನರು ಸದಾ ಸ್ತೋತ್ರ ಮಾಡುತ್ತಿರುತ್ತಾರೆ.
সমার্থক : ಆರಾಧಕ, ಆರಾಧನೆ ಮಾಡುವವ, ಸ್ತುತಿ ಮಾಡುವವ, ಸ್ತೋತ್ರ ಮಾಡುವವ
অন্যান্য ভাষায় অনুবাদ :
स्तव या स्तुति करनेवाला व्यक्ति।
इस मंदिर में सदा स्तुतिकर्ताओं का जमघट लगा रहता है।অর্থ : ಅವರು ಕಥೆ, ಉಪದೇಶ, ವ್ಯಖ್ಯಾನ ಹೇಳುವರು
উদাহরণ :
ಭಕ್ತಾದಿಗಳು ಮಂತ್ರ ಮಗ್ಧರಾಗಿ ಸ್ವಾಮೀಜಿಯ ಪ್ರವಚನವನ್ನು ಕೇಳುತ್ತಿದ್ದರು.
সমার্থক : ಆರಾದಕರು, ಉಪಾಸಕರು, ಭಕ್ತಾದಿಗಳು
অন্যান্য ভাষায় অনুবাদ :