অর্থ : ಕೆಲಸಕ್ಕೆ ಬರುವ
উদাহরণ :
ಇಲ್ಲಿ ಮಕ್ಕಳಿಗೆ ತುಂಬಾ ಉಪಯೋಗವಾಗುವ ಪುಸ್ತಕವಿದೆ.
সমার্থক : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಉಪಯೋಗಕ್ಕೆ ಬರುವ, ಉಪಯೋಗಕ್ಕೆ ಬರುವಂತ, ಉಪಯೋಗಕ್ಕೆ ಬರುವಂತಹ, ಉಪಯೋಗವಾಗುವ, ಉಪಯೋಗವಾಗುವಂತ, ಉಪಯೋಗವಾಗುವಂತಹ, ಪ್ರಯೋಜನಕ್ಕೆ ಬೇಕಾದ, ಪ್ರಯೋಜನಕ್ಕೆ ಬೇಕಾದಂತ, ಪ್ರಯೋಜನಕ್ಕೆ ಬೇಕಾದಂತಹ
অন্যান্য ভাষায় অনুবাদ :
অর্থ : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ
উদাহরণ :
ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.
সমার্থক : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಅವಶ್ಯವಾದ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಲಾಭದಾಯಕ, ಲಾಭದಾಯಕವಾದ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ
অন্যান্য ভাষায় অনুবাদ :
Suitable for a particular person or place or condition etc.
A book not appropriate for children.অর্থ : ಉಪಯೋಗಿಸಲು ಯೋಗ್ಯವಾದ ಯಾವುದೇ ವಸ್ತು ಅಥವಾ ಸಂಗತಿ
উদাহরণ :
ಸರ್ಕಾರವು ಸಾಮಾನ್ಯ ಜನರಿಗೆ ಉಪಯೋಗಿಸಲು_ಯೋಗ್ಯವಾದ ಆಹಾರ ಪದಾರ್ಥವನ್ನು ಕಡಿಮೆ ದರಕ್ಕೆ ಕೊಡುತ್ತಿದೆ.
সমার্থক : ಉಪಯುಕ್ತ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಉಪಯೋಗಿ, ಉಪಯೋಗಿಯಾದ, ಉಪಯೋಗಿಯಾದಂತ, ಉಪಯೋಗಿಯಾದಂತಹ, ಉಪಯೋಗಿಸಲು ಯೋಗ್ಯವಾದ, ಉಪಯೋಗಿಸಲು ಯೋಗ್ಯವಾದಂತ, ಉಪಯೋಗಿಸಲು ಯೋಗ್ಯವಾದಂತಹ, ಉಪಯೋಗ್ಯ, ಉಪಯೋಗ್ಯವಾದ, ಉಪಯೋಗ್ಯವಾದಂತ, ಉಪಯೋಗ್ಯವಾದಂತಹ
অন্যান্য ভাষায় অনুবাদ :
May be used up.
consumableঅর্থ : ಯಾವುದು ಹೇಗೆ ನಡೆಯಬೇಕೊ ಹಾಗೆ ಆಗಬೇಕು
উদাহরণ :
ನೀವು ಒಳ್ಳೆಯ ಮಾತುಗಳನ್ನು ಆಡಬೇಕು.
সমার্থক : ಉಚಿತವಾದ, ಒಳ್ಳೆಯ, ಪ್ರಷಸ್ತವಾದ, ಯುಕ್ತವಾದ, ಯೋಗ್ಯವಾದ, ಲಾಯಕ್ಕಾದ, ಸರಿಯಾದ
অন্যান্য ভাষায় অনুবাদ :
Suitable for a particular person or place or condition etc.
A book not appropriate for children.অর্থ : ಏನಾದರೂ ಪಡೆಯುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಯೋಗ್ಯವಾದ
উদাহরণ :
ಅವನು ಚುನಾವಣೆಗೆ ನಿಂತು ಕೊಳ್ಳುವುದಕ್ಕೆ ಯೋಗ್ಯನಲ್ಲ.
সমার্থক : ಅರ್ಹ, ಅರ್ಹವಾದ, ಅರ್ಹವಾದಂತ, ಅರ್ಹವಾದಂತಹ, ಉಪಯುಕ್ತ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಯೋಗ್ಯ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ
অন্যান্য ভাষায় অনুবাদ :