অর্থ : ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ
উদাহরণ :
ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ.
সমার্থক : ಅರ್ಣವ, ಅಲೆ, ಉತ್ಕಲಿಕೆ, ಊರ್ಮಿ, ಜಲತರಂಗ, ತರಂಗ, ತರಂಗಕ, ತುಳುಂಕು, ತೆರೆ, ಧಾರ, ಭಂಗೀ, ಲಹಣಿ, ಲಹರಿ, ವಲಿ, ವಲೀ
অন্যান্য ভাষায় অনুবাদ :
One of a series of ridges that moves across the surface of a liquid (especially across a large body of water).
moving ridge, wave