অর্থ : ಉತ್ಸಾಹದಿಂದ ತುಂಬಿರುವ ವ್ಯಕ್ತಿ
উদাহরণ :
ಉತ್ಸಾಹಪೂರ್ಣ ವ್ಯಕ್ತಿ ಯಾವ ಕೆಲಸವನ್ನಾದರೂ ಉತ್ಸಾಹದಿಂದ ಮಾಡುತ್ತಾನೆ.
সমার্থক : ಉತ್ಸಾಹಪೂರ್ಣ, ಉತ್ಸಾಹಪೂರ್ಣವಾದ, ಉತ್ಸಾಹಪೂರ್ಣವಾದಂತ
অন্যান্য ভাষায় অনুবাদ :
जो उत्साह से भरा हो।
उत्साहपूर्ण व्यक्ति किसी भी काम में उत्साहपूर्वक लगे रहते हैं।Having or showing great excitement and interest.
Enthusiastic crowds filled the streets.অর্থ : ಉತ್ಸಾಹದಿಂದ ಇರುವ ಗುಣ
উদাহরণ :
ಉತ್ಸಾಹಿ ವ್ಯಕ್ತಿ ಯಾವುದೇ ಕೆಲಸವನ್ನು ತುಂಬಾ ಉತ್ಸಾಹದಿಂದ ಮಾಡುತ್ತಾನೆ.
সমার্থক : ಉತ್ಸಾಹಪೂರ್ಣ, ಉತ್ಸಾಹಪೂರ್ಣವಾದ, ಉತ್ಸಾಹಪೂರ್ಣವಾದಂತ, ಉತ್ಸಾಹಭರಿತ, ಉತ್ಸಾಹಭರಿತವಾದ, ಉತ್ಸಾಹಭರಿತವಾದಂತಹ, ಉತ್ಸಾಹಿ, ಉತ್ಸಾಹಿಯಾದ, ಉತ್ಸಾಹಿಯಾದಂತ, ಉತ್ಸಾಹಿಯಾದಂತಹ, ಹುಮ್ಮಸ್ಸಿನ, ಹುಮ್ಮಸ್ಸಿನಂತ, ಹುಮ್ಮಸ್ಸಿನಂತಹ
অন্যান্য ভাষায় অনুবাদ :
Having or showing great excitement and interest.
Enthusiastic crowds filled the streets.