অর্থ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು
উদাহরণ :
ಉತ್ತರಾಷಾಡ ನಕ್ಷತ್ರ ಚಂದ್ರನ ಪಥದಿಂದ ಇಪ್ಪತ್ತೊಂದನೇ ನಕ್ಷತ್ರ.
সমার্থক : ಉತ್ತರ ಆಷಾಡ ನಕ್ಷತ್ರ, ಉತ್ತರ ಆಷಾಡ-ನಕ್ಷತ್ರ, ಉತ್ತರ-ಆಷಾಡ, ಉತ್ತರ-ಆಷಾಡ ನಕ್ಷತ್ರ, ಉತ್ತರ-ಆಷಾಡ-ನಕ್ಷತ್ರ, ಉತ್ತರಾಷಾಡ, ಉತ್ತರಾಷಾಡ ನಕ್ಷತ್ರ, ಉತ್ತರಾಷಾಡ-ನಕ್ಷತ್ರ
অন্যান্য ভাষায় অনুবাদ :
सत्ताईस नक्षत्रों में से एक।
उत्तराषाढ़ा नक्षत्र चन्द्रमा के मार्ग पर पड़नेवाला इक्कीसवाँ नक्षत्र है।অর্থ : ಯಾವ ಕಾಲ ಚಂದ್ರ ಉತ್ತರಾಷಾಡ ನಕ್ಷತ್ರದಲ್ಲಿ ಇರುತ್ತಾನೋ
উদাহরণ :
ಈ ವರ್ಷ ಉತ್ತರಾಷಾಡ ನಕ್ಷತ್ರದಲ್ಲಿ ಮಳೆಯೇ ಆಗಲಿಲ್ಲ.
সমার্থক : ಉತ್ತರ ಆಷಾಡ-ನಕ್ಷತ್ರ, ಉತ್ತರ-ಆಷಾಡ ನಕ್ಷತ್ರ, ಉತ್ತರಾಷಾಡ, ಉತ್ತರಾಷಾಡ ನಕ್ಷತ್ರ, ಉತ್ತರಾಷಾಡ-ನಕ್ಷತ್ರ
অন্যান্য ভাষায় অনুবাদ :
वह काल जब चंद्रमा उत्तराषाढ़ा नक्षत्र में होता है।
इस वर्ष उत्तराषाढ़ा नक्षत्र में बिल्कुल बारिश नहीं हुई।