অর্থ : ಸ್ಥಿರವಾಗಿ ಸ್ಥಾಪಿಸಿಲ್ಲದ ದೇವರ-ಮೂರ್ತಿಯನ್ನು ವಿರ್ಸಜನೆ ಮಾಡುವ ಮೊದಲು ಮಾಡುವಂತಹ ಪೂಜೆ
উদাহরণ :
ಉತ್ತರ ಪೂಜೆಯನ್ನು ಮಾಡಿದ ನಂತರ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು.
সমার্থক : ಉತ್ತರ-ಪೂಜೆ
অন্যান্য ভাষায় অনুবাদ :
किसी अस्थायी स्थापित देव-मूर्ति की विसर्जन से पहले की जाने वाली पूजा।
उत्तरपूजा होने के बाद गणपती का विसर्जन किया गया।