পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಈಶ್ವರೀ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಈಶ್ವರೀ   ನಾಮಪದ

অর্থ : ಹಣದ ಅಧಿದೇವತೆ ಅವಳೇ ವಿಷ್ಣುವಿನ ಹೆಂಡತಿ ಎನ್ನಲಾಗಿದೆ

উদাহরণ : ಮಹೇಶ್ವರು ಐಶ್ವರ್ಯದ ಪ್ರಾಪ್ತಿಗಾಗಿ ಲಕ್ಷ್ಮಿ ಪೂಜೆಯನ್ನು ಮಾಡಿದರು.

সমার্থক : ಐಶ್ವರ್ಯದ ಮತ್ತು ಸೌಂದರ್ಯಗಳ ಅಧಿದೇವತೆ, ಜಗನ್ಮಾಥೆ, ಭಾರ್ಗವಿ, ಮಂಗಳ, ಲಕ್ಷ್ಮಿ, ವಿಷ್ಣುವಿನ ಹೆಂಡತಿ, ಸರ್ವಮಂಗಳ, ಸಿಂಧುಜ


অন্যান্য ভাষায় অনুবাদ :

Hindu goddess of fortune and prosperity.

lakshmi

অর্থ : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ

উদাহরণ : ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.

সমার্থক : ದುರ್ಗಾದೇವತೆ, ದುರ್ಗಿ, ಶಕ್ತಿ, ಶಕ್ತಿದೇವತೆ


অন্যান্য ভাষায় অনুবাদ :

तंत्र में वर्णित एक अधिष्ठात्री देवी जिसकी उपासना करने वाले शाक्त कहलाते हैं।

प्राचीन काल से शक्ति की उपासना होती चली आ रही है।
ईश्वरा, ईश्वरी, शक्ति

The female or generative principle. Wife of Siva and a benevolent form of Devi.

sakti, shakti