পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಈರ್ಷ್ಯೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಈರ್ಷ್ಯೆ   ನಾಮಪದ

অর্থ : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ

উদাহরণ : ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.

সমার্থক : ಅತೃಪ್ತಿ, ಅಸಮಾಧಾನ, ಅಸೂಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ


অন্যান্য ভাষায় অনুবাদ :

दूसरे का लाभ या हित देखकर होने वाला मानसिक कष्ट।

मेरी तरक्की देखकर उसे ईर्ष्या हो रही है।
अक्षमा, अनख, अनर्थभाव, असूया, आग, आदहन, इकस, इक्कस, इरषा, इरषाई, ईरखा, ईर्षण, ईर्षणा, ईर्षा, ईर्ष्या, उड़ैच, कुढ़न, जलन, डाह, दाह, द्वेश, द्वेष, मत्सर, रश्क, रीस, हसद

A feeling of jealous envy (especially of a rival).

green-eyed monster, jealousy

অর্থ : ಅಸೂಯೆ ಪಡುವ ಅವಸ್ಥೆ ಅಥವಾ ಭಾವನೆ

উদাহরণ : ಮೋಹನನಿಗೆ ಅಸೂಯೆ ಇದ್ದ ಕಾರಣ ತನ್ನ ಶ್ರೀಮಂತ ಅಣ್ಣನ ಮನೆಗೆ ಬೆಂಕಿ ಹಚ್ಚಿದನು

সমার্থক : ಅಸೂಯೆ, ಮತ್ಸರ, ಮಾತ್ಸರ್ಯ, ಹೊಟ್ಟೆ ಕಿಚ್ಚು, ಹೊಟ್ಟೆಉರಿ


অন্যান্য ভাষায় অনুবাদ :

ईर्ष्या से पूर्ण होने की अवस्था या भाव।

ईर्ष्यालुता के कारण मोहन ने अपने अमीर भाई के घर में आग लगा दी।
ईर्ष्यापूर्णता, ईर्ष्यालुता, द्वेषपूर्णता

A feeling of jealous envy (especially of a rival).

green-eyed monster, jealousy

ಈರ್ಷ್ಯೆ   ಗುಣವಾಚಕ

অর্থ : ಅಸೂಯೆ ಪಡಲು ಯೋಗ್ಯವಾದ ಅಥವಾ ಯಾವುದೋ ಒಂದುನ್ನು ನೋಡಿ ಅಸೂಯೆ ಬರುವ

উদাহরণ : ನಾವು ಯಾರ ಮೇಲೆ ಸಹ ಹೊಟ್ಟೆಕಿಚ್ಚು ಪಡಬಾರದು

সমার্থক : ಅಸೂಯೆ, ಹೊಟ್ಟೆಕಿಚ್ಚು


অন্যান্য ভাষায় অনুবাদ :

ईर्ष्या के योग्य या जिससे ईर्ष्या की जा सकती हो।

उसकी ईर्ष्य सुंदरता ने सखियों का सुख-चैन छीन लिया।
ईर्ष्य