সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.
উদাহরণ : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.
সমার্থক : ಬರ್ಚಿ
অন্যান্য ভাষায় অনুবাদ :हिन्दी English
वह किरच जो बंदूक के सिरे पर लगी रहती है।
A knife that can be fixed to the end of a rifle and used as a weapon.
অর্থ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
উদাহরণ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
সমার্থক : ಬರ್ಚಿ, ಭಲ್ಲೆ, ಶೂಲ
অন্যান্য ভাষায় অনুবাদ :हिन्दी
एक प्रकार का शस्त्र।
অর্থ : ಒಂದು ತರಹದ ಈಟಿ
উদাহরণ : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.
সমার্থক : ಕಠಾರಿ, ಬರ್ಚಿ
एक प्रकार की बरछी।
উদাহরণ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
সমার্থক : ಭರ್ಚಿ, ಭಲ್ಲೆ, ಶಲ್ಯ, ಶೂಲ
অর্থ : ಚಿಕ್ಕ ಈಟಿ
উদাহরণ : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
সমার্থক : ಬರ್ಚಿ, ಭಲ್ಲೆ
छोटा भाला।
অর্থ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
উদাহরণ : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
ইনস্টল