পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಇಚ್ಚಿಸಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಇಚ್ಚಿಸಿದ   ಗುಣವಾಚಕ

অর্থ : ತನ್ನ ಇಚ್ಚೆಯ ಅನುಸಾರವಾಗಿ ಎಲ್ಲಾ ಕೆಲಸ ಮಾಡುವ

উদাহরণ : ಕೆಲವರು ಸ್ವಚಂದ ಜೀವನ ನಡೆಸಲು ಇಚ್ಚಿಸುತ್ತಾರೆ.

সমার্থক : ಇಷ್ಟದ ಅನುಸಾರವಾಗಿ, ಸ್ವಚಂದ, ಸ್ವಾತಂತ್ರದ, ಸ್ವೇಚ್ಚಾಚಾರಿಯಾಗಿ


অন্যান্য ভাষায় অনুবাদ :

अपनी इच्छा के अनुसार सब काम कर सकने वाला।

कुछ लोग स्वच्छंद जीवन जीना चाहते हैं।
अबाधित, इच्छाचारी, ईहग, निर्द्वंद्व, निर्द्वन्द्व, स्वच्छंद, स्वच्छन्द, स्वतंत्र, स्वतन्त्र, स्वेच्छाचारी

অর্থ : ಯಾವುದೋ ಒಂದು ಮನಸ್ಸು ಬಯಸುವುದು

উদাহরণ : ಪ್ರತಿಯೊಬ್ಬರು ಇಷ್ಟ ಬಂದ ಕೆಲಸವನ್ನು ಮಾಡಲು ಬಯಸುವರು .

সমার্থক : ಇಚ್ಚಾನುಕೂಲವಾದ, ಇಷ್ಟ ಬಂದ, ಇಷ್ಟಪಡುವ, ಮನಸ್ಸಿಗೆ ಇಷ್ಟವಾದ, ಮನಸ್ಸಿಗೆ ಸೇರಿದ, ಸ್ವಯಿಚ್ಚಿಸಿದ


অন্যান্য ভাষায় অনুবাদ :

Based on or subject to individual discretion or preference or sometimes impulse or caprice.

An arbitrary decision.
The arbitrary rule of a dictator.
An arbitrary penalty.
Of arbitrary size and shape.
An arbitrary choice.
Arbitrary division of the group into halves.
arbitrary

অর্থ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ

উদাহরণ : ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.

সমার্থক : ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ, ಬಯಸಿದಂತಹ


অন্যান্য ভাষায় অনুবাদ :

जिसे करने या जानने की इच्छा की गई हो।

चिकीर्षित कर्म को पूर्ण करना ही मेरे जीनव का ध्येय है।
चिकीर्षित, चिकीर्ष्य