অর্থ : ಯಾವುದಾದರು ವಸ್ತುವಿನ ಗುಣ ಅಥವಾ ಶಕ್ತಿಯ ಕಾರಣದಿಂದ ಜನರು ಆ ವಸ್ತುವಿನ ಕಡೆ ಬಲಪೂರ್ವಕವಾಗಿ ಆಕರ್ಷಿತರಾಗುತ್ತಾರೆ
উদাহরণ :
ಫೇಸ್ ಬುಕ್ ಜಾದು ಮಹಿಳೆಯರ ಮೇಲೆ ತುಂಬಾ ಆಗುತ್ತದೆ.
অন্যান্য ভাষায় অনুবাদ :
किसी वस्तु का वह गुण या शक्ति जिसके कारण लोग उस वस्तु की ओर बरबस आकृष्ट हो जाते हैं।
फेसबुक का जादू महिलाओं पर ज्यादा चलता है।অর্থ : ಕೈ ಚಳಕದಿಂದ ಮಾಡುವ ಚಿತ್ರ ವಿಚಿತ್ರವಾದ ಆಟ ಅಥವಾ ಮನರಂಜನೆ
উদাহরণ :
ಇಂದ್ರಜಾಲನು ತನ್ನ ಇಂದ್ರಜಾಲ ವಿದ್ಯೆಯಿಂದ ಸಿಹಿ ತಿಂಡಿ ತರಿಸಿದನು.
সমার্থক : ಜಾದೂ
অন্যান্য ভাষায় অনুবাদ :
An illusory feat. Considered magical by naive observers.
conjuration, conjuring trick, deception, illusion, legerdemain, magic, magic trick, thaumaturgy, trickঅর্থ : ಯಾವುದಾದರು ವಸ್ತುವಿನ ಆಕರ್ಷಣೆ, ಗುಣ ಅಥವಾ ಶಕ್ತಿಯು ಇನ್ನೊಬ್ಬರ ಮೇಲೆ ಬೀರುವ ಪ್ರಭಾವ
উদাহরণ :
ಅವರ ಕಣ್ಣಿನ ಜಾದು ನನ್ನ ಮೇಲೆ ಯಾವ ರೀತಿಯಲ್ಲಿ ಆಯಿತು ಎಂದರೆ ನನಗೆ ಸ್ಮರಣೆಯೇ ಇರಲಿಲ್ಲ.
অন্যান্য ভাষায় অনুবাদ :
किसी वस्तु के आकर्षक गुण या शक्ति का किसी पर पड़नेवाला प्रभाव।
उनकी आँखों का जादू मुझ पर ऐसा हुआ कि मुझे अपनी सुध ही नहीं रही।