অর্থ : ಆಹಾರ ಪದಾರ್ಥವನ್ನು ಮಾರುವ ವ್ಯಕ್ತಿ
উদাহরণ :
ಭೋಜ್ಯ ಪದಾರ್ಥಗಳಲ್ಲಿ ಬೆರಕೆ ಮಾಡಿದ ಕಾರಣದಿಂದಾಗಿ ಭೋಜ್ಯ ಪದಾರ್ಥ ಮಾರಾಟಗಾರನ ಅಂಗಡಿಗೆ ಜನರು ಬೆಂಕಿಹಚ್ಚಿದರು.
সমার্থক : ಆಹಾರ ಮಾರಾಟಗಾರ, ಆಹಾರ-ಮಾರುವವನು, ಭೋಜ್ಯ ಪದಾರ್ಥ ಮಾರಾಟಗಾರ, ಭೋಜ್ಯ ಪದಾರ್ಥ-ಮಾರಾಟಗಾರ, ಭೋಜ್ಯ ಪದಾರ್ಥವನ್ನು ಮಾರುವವನು
অন্যান্য ভাষায় অনুবাদ :
वह व्यक्ति जो आहार बेचता हो।
आहार में मिलावट करने के कारण लोगों ने एक आहार विक्रेता की दुकान में आग लगा दी।