পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಸರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಸರೆ   ನಾಮಪದ

অর্থ : ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು

উদাহরণ : ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.

সমার্থক : ಅವಲಂಬ, ಅವಲಂಬನ, ಅವಲಂಬನೆ, ಆಧಾರ, ಆವಾಸ, ಆಶಯ, ಆಶ್ರಯ, ಆಶ್ರಯಸ್ಥಾನ, ಆಸರ, ತಳಹದಿ, ನೆರವು, ಭರವಸೆ


অন্যান্য ভাষায় অনুবাদ :

जिस पर कोई दूसरी चीज़ खड़ी या टिकी रहती हो।

किसी भी चीज़ का आधार मज़बूत होना चाहिए।
अधार, अधारी, अधिकरण, अधिष्ठान, अलंब, अलम्ब, अवलंब, अवलम्ब, अवष्टंभ, अवष्टम्भ, आधार, आलंब, आलंबन, आलम्ब, आलम्बन, आश्रय, आसरा, आस्था, जड़, पाया, सहारा

The basis on which something is grounded.

There is little foundation for his objections.
foundation

অর্থ : ಕಲ್ಲು, ಮರ ಮೊದಲಾದವುಗಳಿಂದ ಮಾಡಿರುವ ಗೋಲಾಕಾರದ, ಚೌಕಾಕಾರದ ಉದ್ದನೆಯ ತುಂಡು ಅಥವಾ ಈ ಆಕಾರದ ಯಾವುದಾದರು ವಸ್ತು

উদাহরণ : ಕಂಬದಲ್ಲಿಯೇ ಭಗಂವತ ನರಸಿಂಹ ಪ್ರಕಟವಾದದ್ದು.

সমার্থক : ಆಧಾರ, ಕಂಬ, ಸ್ತಂಭ


অন্যান্য ভাষায় অনুবাদ :

पत्थर, लकड़ी, आदि का बना गोल या चौकोर ऊँचा खड़ा टुकड़ा या इस आकार की कोई संरचना।

खंभे में से भगवान नरसिंह प्रकट हुए।
खंबा, खंभ, खंभा, खम्बा, खम्भ, खम्भा, थंब, थंभ, थम्ब, थम्भ, ध्रुवक, पश्त, स्तंभ, स्तम्भ

A vertical cylindrical structure standing alone and not supporting anything (such as a monument).

column, pillar

অর্থ : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ

উদাহরণ : ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.

সমার্থক : ಅಡಿಗಲ್ಲು, ಅವಲಂಬನೆ, ಆಧಾರ, ತಳಹದಿ, ಪಾಯಾ, ಮೂಲ


অন্যান্য ভাষায় অনুবাদ :

मकान आदि बनाने के समय उसका वह मूल भाग जो दीवारों की दृढ़ता के लिए ज़मीन खोदकर और उसमें से दीवारों की जोड़ाई आरंभ करके बनाया जाता है।

नींव के मज़बूत रहने पर ही बहुमंज़िली इमारत बनाई जा सकती है।
आधार, आलंबन, आलम्बन, आसार, चय, नींव, नीव, नीवँ, बिना, बुनियाद, मूल

Lowest support of a structure.

It was built on a base of solid rock.
He stood at the foot of the tower.
base, foot, foundation, fundament, groundwork, substructure, understructure

অর্থ : ರಕ್ಷಣನೆಯನ್ನು ಒದಗಿಸಬಲ್ಲ ಸ್ಥಳ ಅಥವಾ ಪ್ರದೇಶ

উদাহরণ : ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಆಶ್ರಯ ನೀಡುತ್ತಿದೆ.

সমার্থক : ಆಶ್ರಯ


অন্যান্য ভাষায় অনুবাদ :

रक्षा पाने का स्थान।

अपराधियों को आश्रय देना भी अपराध है।
आड़, आश्रय, आसरा, छत्र छाया, छत्र-छाया, छत्रछाया, तायन, पनाह, परायण, वृषय, शरण

A safe place.

He ran to safety.
refuge, safety