অর্থ : ಯಾವುದೇ ವಸ್ತು ಇತ್ಯಾದಿಗಳ ಬಿಸಿಯನ್ನು ಕಡಿಮೆ ಮಾಡುವುದು ಅಥವಾ ಅರಿಸುವುದು ಅಥವಾ ಅದನ್ನು ತಣ್ಣಗಾಗಿಸುವ ಪ್ರಕ್ರಿಯೆ
উদাহরণ :
ವೈಜ್ಞಾನಿಕವಾಗಿ ಯಾವುದೇ ದುರ್ಘಟನೆ ಆಗಬಾರದೆಂದು ರಿಯಾಕ್ಟರ್ ಗಳನ್ನು ಆರಿಸುತ್ತಿದ್ದಾರೆ.
সমার্থক : ನಂದಿಸು
অন্যান্য ভাষায় অনুবাদ :
অর্থ : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ
উদাহরণ :
ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.
সমার্থক : ಆಯ್ಕೆ ಮಾಡು, ಹಕ್ಕಿ ತೆಗೆ
অন্যান্য ভাষায় অনুবাদ :
बहुत सी वस्तुओं में से कुछ मनपसंद वस्तुएँ अलग करना।
कपड़े की दुकान से अपने लिए मैंने दस साड़ियाँ चुनी।অর্থ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
উদাহরণ :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
সমার্থক : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ
অন্যান্য ভাষায় অনুবাদ :
অর্থ : ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು
উদাহরণ :
ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.
সমার্থক : ಆಯ್ದುಕೊಳ್ಳು, ಕೂಡಿಸು, ಚುನಾಯಿಸು
অন্যান্য ভাষায় অনুবাদ :
অর্থ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿ ಕಡಿಮೆಯಾಗಿಸುವ ಕ್ರಿಯೆ
উদাহরণ :
ಬಾತು ಈಗ ಆರಿದೆ.
সমার্থক : ತಣ್ಣಗಾಗಿಸು
অন্যান্য ভাষায় অনুবাদ :
অর্থ : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ
উদাহরণ :
ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.
সমার্থক : ಒಣಗಿಸು
অন্যান্য ভাষায় অনুবাদ :
অর্থ : ಒಳೆಯ ಅಥವಾ ಕೆಲಸಕ್ಕೆ ಬರುವ ವಸ್ತುಗಳನ್ನು ಬೇರೆ ಇಡುವ ಕ್ರಿಯೆ
উদাহরণ :
ಮಲೀಕರು ಕೆಲಸದವರ ಹತ್ತಿರ ಕಾಳುಗಳನ್ನು ಆರಿಸುವ ಕೆಲಸ ಮಾಡಿಸುತ್ತಿದ್ದಾರೆ.
সমার্থক : ಆಯು
অন্যান্য ভাষায় অনুবাদ :
অর্থ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
উদাহরণ :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
সমার্থক : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ
অর্থ : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು
উদাহরণ :
ಅವನು ದೀಪವನ್ನು ನಂದಿಸಿದನು
অন্যান্য ভাষায় অনুবাদ :
Put out, as of fires, flames, or lights.
Too big to be extinguished at once, the forest fires at best could be contained.অর্থ : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ
উদাহরণ :
ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.
সমার্থক : ಸ್ವಚ್ಛ ಮಾಡು
অন্যান্য ভাষায় অনুবাদ :
অর্থ : ವಿದ್ಯುತ್ ಮೂಲಕ ಚಾಲನೆಗೊಂಡ ವಸ್ತುವನ್ನು ಆರಿಸಲು ಅಥವಾ ಉರಿಯದಂತೆ ಅಥವಾ ಬೆಳಕು ಬರದಂತೆ ಮಾಡವ ಪ್ರಕ್ರಿಯೆ
উদাহরণ :
ಅವನು ಗುಂಡಿಯನ್ನು ಒತ್ತಿ ದೀಪವನ್ನು ಆರಿಸಿದ.
অন্যান্য ভাষায় অনুবাদ :
विद्युत से जलती हुई वस्तु को बंद करना या इस अवस्था में करना कि वह जलना या प्रकाश देना बंद कर दे।
उसने बटन दबाकर बत्ती को बुझा दिया।Cause to stop operating by disengaging a switch.
Turn off the stereo, please.অর্থ : ವಿದ್ವತ್ ಮಂಡಲದಲ್ಲಿ ಸಂಪರ್ಕ ಕೊಡಿಸು ಅಥವಾ ತಪ್ಪಿಸಲು ಬಳಸುವ ಸಾಧನ
উদাহরণ :
ವಿದ್ಯುತ್ ಮಂತ್ರಿಗಳು ಕೆಟ್ಟುಹೋದ ಸ್ವಿಚಿನಿಂದ ಹೊರಬರುತ್ತಿದ್ದ ಬಿಂಕಿ ಕಿಡಿಯನ್ನು ಆರಿಸಿದರು.
অন্যান্য ভাষায় অনুবাদ :
* (इलेक्ट्रानिकी) जब प्रेरक परिपथ में विद्युत प्रवाह बंद हो तो (स्फुरण) रोकना या किसी उपकरण या घटक में (दोलन या प्रवाह) रोकना।
बिजली-मिस्त्री ने खराब स्विच से निकल रहे स्फुर्लिंग को बुझाया।Electronics: suppress (sparking) when the current is cut off in an inductive circuit, or suppress (an oscillation or discharge) in a component or device.
quenchঅর্থ : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ
উদাহরণ :
ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.
সমার্থক : ತಣಿಸು, ತಣ್ಣಗಾಗಿಸು
অন্যান্য ভাষায় অনুবাদ :
तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।
लोहार औजार बुझा रहा है।অর্থ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು
উদাহরণ :
ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.
সমার্থক : ತಣ್ಣಗಾಗಿಸು, ತಣ್ಣಗೆ ಮಾಡು
অন্যান্য ভাষায় অনুবাদ :