অর্থ : ಸ್ತುತಿ ಅಥವಾ ಸ್ತೋತ್ರ ಮಾಡುವ ವ್ಯಕ್ತಿ
উদাহরণ :
ಈ ದೇವಾಲಯದಲ್ಲಿ ಜನರು ಸದಾ ಸ್ತೋತ್ರ ಮಾಡುತ್ತಿರುತ್ತಾರೆ.
সমার্থক : ಆರಾಧಕ, ಉಪಾಸನೆ ಮಾಡುವವ, ಸ್ತುತಿ ಮಾಡುವವ, ಸ್ತೋತ್ರ ಮಾಡುವವ
অন্যান্য ভাষায় অনুবাদ :
स्तव या स्तुति करनेवाला व्यक्ति।
इस मंदिर में सदा स्तुतिकर्ताओं का जमघट लगा रहता है।