অর্থ : ಶಸ್ತ್ರ ಅಥವಾ ಇನ್ನಾವುದೇ ಆಯುಧ ಮುಂತಾದವುಗಳನ್ನು ಒಳಗೊಂಡಿರುವಿಕೆ
উদাহরণ :
ಕಾನೂನು ಬಾಹಿರವಾಗಿ ಆಯುಧಗಳನ್ನು ಇರಿಸಿಕೊಂಡ ಶಸ್ತ್ರಸಜ್ಜಿತ ವ್ಯಕ್ತಿಯನ್ನು ಪೋಲಿಸರು ಬಂಧಿಸಿದರು.
সমার্থক : ಆಯುಧವುಳ್ಳಂತ, ಆಯುಧವುಳ್ಳಂತಹ, ಆಯುಧಸಮೇತ, ಶಸ್ತ್ರಸಜ್ಜಿತ, ಶಸ್ತ್ರಸಜ್ಜಿತವಾದ, ಶಸ್ತ್ರಸಜ್ಜಿತವಾದಂತ, ಶಸ್ತ್ರಸಜ್ಜಿತವಾದಂತಹ
অন্যান্য ভাষায় অনুবাদ :
हथियारों आदि से सजा हुआ।
पुलिस ने एक अवैध हथियारों से लैस व्यक्ति को पकड़ा।