পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆನಂದಿತನಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆನಂದಿತನಾದಂತ   ಗುಣವಾಚಕ

অর্থ : ಉಲ್ಲಾಸ ಅಥವಾ ಆನಂದಿತರಾದಂತಹ

উদাহরণ : ಉಲ್ಲಾಸಿಯಾದಂತಹ ಜನರ ಮುಖ ಕಳೆ-ಕಳೆಯಾಗಿದೆ.

সমার্থক : ಆನಂದಿತನಾದ, ಆನಂದಿತನಾದಂತಹ, ಉಲ್ಲಾಸಿ, ಉಲ್ಲಾಸಿಯಾದ, ಉಲ್ಲಾಸಿಯಾದಂತ, ಉಲ್ಲಾಸಿಯಾದಂತಹ, ನಗುವ, ನಗುವಂತ, ನಗುವಂತಹ


অন্যান্য ভাষায় অনুবাদ :

उछाह या आनंद मनानेवाला।

उछाही लोगों के चेहरे रंगे हुए हैं।
उछाही

অর্থ : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ

উদাহরণ : ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.

সমার্থক : ಆನಂದಿತ, ಆನಂದಿತನಾದ, ಆನಂದಿತನಾದಂತಹ, ಸಂತುಷ್ಟ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ


অন্যান্য ভাষায় অনুবাদ :

जिस पर किसी की बहुत अधिक या विशेष कृपा हुई हो और इसीलिए जो प्रफुल्लित तथा सब प्रकार से संतुष्ट हो या जिसकी सब कामना पूरी हो गई हो।

निहाल व्यक्ति सदैव सुखी रहता है।
आप्तकाम, निहाल, पूर्ण-काम, पूर्णकाम, सफल-मनोरथ