অর্থ : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು
উদাহরণ :
ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.
সমার্থক : ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದನೆ, ಸಂಪಾದಿಸು, ಸಂಪಾದಿಸುವಿಕೆ
অন্যান্য ভাষায় অনুবাদ :
परिश्रम या प्रयत्न करके धन प्राप्त करने की क्रिया।
श्याम एक महीने में दलाली करके हजारों रुपयों की कमाई कर लेता है।The act of making money (and accumulating wealth).
moneymakingঅর্থ : ಯಾವುದೋ ಒಂದರ ಮೇಲೆ ಶುಲ್ಕ ಮುಂತಾದವುಗಳನ್ನು ಹಾಕಿರುವ
উদাহরণ :
ತಹಸೀಲದಾರರು ನನ್ನ ಆದಾಯ ಸಂಪತ್ತಿನ ಪತ್ರಗಳನ್ನು ನೋಡುತ್ತಿದ್ದಾರೆ.
সমার্থক : ಆಸ್ತಿ-ಪಾಸ್ತಿ, ಸಂಪತ್ತಿನ
অন্যান্য ভাষায় অনুবাদ :
Liable to be accused, or cause for such liability.
The suspect was chargeable.অর্থ : ಯಾವುದೋ ಒಂದರ ಮೇಲೆ ಕರ ಅಥವಾ ಶುಲ್ಕ ಹಾಕಬಹುದಾದ
উদাহরণ :
ಎಲ್ಲಾರು ತಮ್ಮ ಆಸ್ತಿ-ಪಾಸ್ತಿಯ ಬಗೆಗೆ ವಿವರಣೆ ನೀಡಬೇಕು.
সমার্থক : ಆಸ್ತಿ-ಪಾಸ್ತಿ, ಸಂಪತ್ತು
অন্যান্য ভাষায় অনুবাদ :