পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆದರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆದರಿಸು   ಕ್ರಿಯಾಪದ

অর্থ : ಅರ್ಹವ್ಯಕ್ತಿಗಳಿಗೆ ಆದರ-ಸನ್ಮಾನ ಮಾಡುವುದು

উদাহরণ : ನಾವು ದೊಡ್ಡವರನ್ನು ಗೌರವಿಸಬೇಕು.

সমার্থক : ಗೌರವಿಸು


অন্যান্য ভাষায় অনুবাদ :

किसी का आदर-सत्कार करना।

हमें अपने बड़ों का सम्मान करना चाहिए।
आदर करना, आदरना, कदर करना, कद्र करना, सम्मान करना

অর্থ : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ

উদাহরণ : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.

সমার্থক : ಒಪ್ಪು, ಗೌರವಿಸು, ನಂಬು, ಮರ್ಯಾದಿಸು


অন্যান্য ভাষায় অনুবাদ :

किसी के साथ प्रेम या स्नेह करना या लगाव रखना।

माँ बड़े भैया को सबसे ज्यादा मानती हैं।
मानना

Look at attentively.

consider, regard

অর্থ : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ

উদাহরণ : ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.

সমার্থক : ಗೌರವಿಸು, ನಂಬು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು


অন্যান্য ভাষায় অনুবাদ :

धार्मिक दृष्टि से किसी बात पर श्रद्धा या विश्वास करना।

मैं निराकार ईश्वर को मानता हूँ।
मानना