অর্থ : ಇಂದ್ರಿಯಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವವ ಅಥವಾ ಇಂದ್ರಿಯ ನಿಗ್ರಹ ಮಾಡುವವ
উদাহরণ :
ಇಂದ್ರಿಯ ನಿಗ್ರಹದಲ್ಲಿ ಇಡುವ ವ್ಯಕ್ತಿ ವಾಸ್ತವಿಕ ಸುಖವನ್ನು ಆನಂದಿಸುತ್ತಾರೆ.
সমার্থক : ಆತ್ಮನಿಗ್ರಹಿ, ಆತ್ಮನಿಗ್ರಹಿಯಾದ, ಆತ್ಮನಿಗ್ರಹಿಯಾದಂತ, ಇಂದ್ರಿಯ ನಿಗ್ರಹಿ, ಇಂದ್ರಿಯ ನಿಗ್ರಹಿಯಾದ, ಇಂದ್ರಿಯ ನಿಗ್ರಹಿಯಾದಂತ, ಇಂದ್ರಿಯ ನಿಗ್ರಹಿಯಾದಂತಹ, ಸಂಯಮಿ, ಸಂಯಮಿಯಾದ, ಸಂಯಮಿಯಾದಂತ, ಸಂಯಮಿಯಾದಂತಹ
অন্যান্য ভাষায় অনুবাদ :
जो इंद्रिय को अपने बस में रखता हो या इंद्रिय का निग्रह करनेवाला।
इंद्रियनिग्रही व्यक्ति वास्तविक सुख का आनंद उठाता है।