অর্থ : ಯಾವುದೋ ಒಂದಕ್ಕೆ ಯಾರೋ ಒಬ್ಬರ ಆದೇಶ ದೊರೆತಿರುವುದು
উদাহরণ :
ಆದೇಶ ನೀಡಿರುವ ಕೆಲಸವನ್ನು ಅತಿ ವೇಗವಾಗಿ ಮಾಡಿ ಮುಗಿಸಬೇಕು.
সমার্থক : ಆಜ್ಞಾಪೂರ್ವ, ಆದೇಶ ನೀಡಿದ, ಆದೇಶ ಪೂರ್ವ, ಆದೇಶಾತ್ಮಕ
অন্যান্য ভাষায় অনুবাদ :
जिसका आदेश मिला हो।
आदेशात्मक कार्यों को जल्द से जल्द निपटा देना चाहिए।