অর্থ : ಊಟದ ನಂತರ ಕೈ-ಬಾಯಿ ತೊಳೆವುದು ನಂತರ ಬಾಯಿ ಮುಕ್ಕಳಿಸುವ ಪ್ರಕ್ರಿಯೆ
উদাহরণ :
ಅವನು ಊಟದ ನಂತರ ಚೆನ್ನಾಗಿ ಬಾಯಿ ಮುಕ್ಕಳಿಸುತ್ತಾರೆ.
সমার্থক : ಬಾಯಿ ಮುಕ್ಕಳಿಸು
অন্যান্য ভাষায় অনুবাদ :
অর্থ : ಪೂಜೆಯ ಮುಂಚೆ ಶುದ್ಧಿಯ ಸಲುವಾಗಿ ಬಲಗೈಯಲ್ಲಿ ನೀರು ತೆಗೆದುಕೊಂಡು ಮಂತ್ರ ಹೇಳುತ್ತಾ ಕುಡಿಯುವ ಕ್ರಿಯೆ
উদাহরণ :
ಪಂಡಿತರು ಪೂಜೆ ಮಾಡುತ್ತಿರುವ ಸಮಯದಲ್ಲಿ ಅನೇಕ ಬಾರಿ ಆಚಮನ ಮಾಡಿದರು.
অন্যান্য ভাষায় অনুবাদ :
অর্থ : ಭೋಜನ ಮಾಡಿದ ನಂತರ ಕೈ, ಬಾಯಿ ತೊಳೆದು ಮತ್ತು ಬಾಯಿ ಮುಕ್ಕಳಿಸುವ ಪ್ರಕ್ರಿಯೆ
উদাহরণ :
ಅಮ್ಮ ಮಗುವಿಗೆ ಬಾಯಿ ಮುಕ್ಕಳಿಸುವಂತೆ ಮಾಡುತ್ತಿದ್ದಾರೆ.
সমার্থক : ಬಾಯಿ ಮುಕ್ಕಳಿಸುವಂತೆ ಮಾಡಿಸು, ಮುಕ್ಕಳಿಸುವಂತೆ ಮಾಡು
অন্যান্য ভাষায় অনুবাদ :