অর্থ : ಯಾವುದೋ ಒಂದರ ಮೇಲೆ ದಾಳಿ ನಡೆದಿರುವ ಅಥವಾ ಒತ್ತಡ ಹೇರಿರುವ ಅಥವಾ ಹೊರಗೆ ಹಾಕಿರುವ
উদাহরণ :
ಆಕ್ರಮಿಸಲ್ಪಟ್ಟ ರಾಜ್ಯಗಳ ಹಿಂಸೆಯನ್ನು ತಾಳಲಾಗುವುದಿಲ್ಲ.
সমার্থক : ಆಕ್ರಮಿಸಲ್ಪಟ್ಟ, ಆಕ್ರಮಿಸಲ್ಪಟ್ಟಂತ
অন্যান্য ভাষায় অনুবাদ :
जिस पर अधिक्रमण हुआ हो या दबाया या हटाया हुआ।
अधिक्रांत राज्यों की पीड़ा असहनीय होती है।