অর্থ : ಗಗನವನ್ನು ಸೀಳಿಕೊಂಡು ಹೋಗುವಷ್ಟು ಗಟ್ಟಿಯಾದ ಮತ್ತು ತೀಕ್ಷ್ಣವಾದ
উদাহরণ :
ಆಗಸ್ಟ್ ಹದಿನೈದರಂದು ಜನರು ಗಗನಭೇದಿ ಕಂಠದೊಂದಿಗೆ ಸ್ವಾತಂತ್ರ್ಯ ಘೋಷಣೆ ಮಾಡುತ್ತಾ ಮೆರವಣಿಗೆ ಹೊರಟರು.
সমার্থক : ಆಕಾಶಭೇದಿಯಾದ, ಆಕಾಶಭೇದಿಯಾದಂತ, ಆಕಾಶಭೇದಿಯಾದಂತಹ, ಗಗನಭೇದಿ, ಗಗನಭೇದಿಯಾದ, ಗಗನಭೇದಿಯಾದಂತ, ಗಗನಭೇದಿಯಾದಂತಹ
অন্যান্য ভাষায় অনুবাদ :