অর্থ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ
উদাহরণ :
ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.
অন্যান্য ভাষায় অনুবাদ :
অর্থ : ಇನ್ನೊಬ್ಬರನ್ನು ನಮ್ಮ ಕಡೆ ಆಕರ್ಷಿತರನ್ನಾಗಿ ಮಾಡು
উদাহরণ :
ಒಬ್ಬ ಯೌವನದ ಸುಂದರ ಹುಡುಗಿಯು ನನ್ನನ್ನು ಆಕರ್ಷಿಸಿದಳು.
সমার্থক : ಆಕರ್ಷಿತಗೊಳಿಸು, ಮೋಹಗೊಳಿಸು, ಸೆಳೆದುಕೊಳ್ಳು
অন্যান্য ভাষায় অনুবাদ :
অর্থ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಇನ್ನೊಂದು ವಸ್ತು, ವ್ಯಕ್ತಿ ಮೊದಲಾದವುಗಳ ಶಕ್ತಿ ಅಥವಾ ಪ್ರೇರಣೆಯಿಂದ ತನ್ನ ಹತ್ತಿರಕ್ಕೆ ಎಳೆಯುವುದು
উদাহরণ :
ಶ್ರೀ ರಾಮನ ರೂಪ ಮಿಥಿಲಾ ನಗರದ ಎಲ್ಲಾ ಜನರನ್ನು ಆಕರ್ಷಿಸುತ್ತಿದೆ.
সমার্থক : ಆಕರ್ಷಣೆಗೊಳಿಸು, ಮರಳು ಮಾಡು, ಮೋಹಗೊಳಿಸು, ಮೋಹಿತಗೊಳಿಸು, ಸೆಳೆ
অন্যান্য ভাষায় অনুবাদ :
किसी वस्तु, व्यक्ति आदि को किसी वस्तु, व्यक्ति आदि के द्वारा अपनी शक्ति या प्रेरणा से अपने पास लाना।
भगवान राम का रूप सभी मिथिलावासियों को आकर्षित कर रहा था।Direct toward itself or oneself by means of some psychological power or physical attributes.
Her good looks attract the stares of many men.অর্থ : ಯಾರೋಒಬ್ಬರಿಗೆ ಏನನ್ನಾದರು ತೋರಿಸಿ ಅದನ್ನು ಪಡೆಯುವ ಆಸೆಯನ್ನು ಹುಟ್ಟಿಸು
উদাহরণ :
ಅಂಗಡಿಯವನು ಗೊಂಬೆಯನ್ನು ಮಗುವಿಗೆ ತೋರಿಸಿ ಅದರ ಮನಸ್ಸನ್ನು ಮೋಹಗೊಳಿಸಿದನು.
সমার্থক : ಪರವಷಗೊಳಿಸು, ಮೋಹಗೊಳಿಸು
অন্যান্য ভাষায় অনুবাদ :
किसी को कुछ दिखाकर उसे उस चीज़ को पाने के लिए अधीर करना।
बड़े अक्सर बच्चों को अपने पास बुलाने के लिए उन्हें ललचाते हैं।