পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಸ್ಪಷ್ಟವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಸ್ಪಷ್ಟವಾದ   ಗುಣವಾಚಕ

অর্থ : (ಬರಹ ಅಥವಾ ಲೇಖನ) ಹತ್ತಿರ-ಹತ್ತಿರ ಬರೆದಿರುವ ಅಥವಾ ಸ್ಪಷ್ಟವಾಗಿಲ್ಲದೆ ಮತ್ತು ಕೂಡಿಸಿ ಬರೆದಿರುವಂತಹ

উদাহরণ : ಅವರ ಬರಹ ಅಸ್ಪಷ್ಟವಾಗಿದೆ.

সমার্থক : ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ


অন্যান্য ভাষায় অনুবাদ :

(लिखावट या लेख) जो पास-पास लिखा हुआ हो या जो स्पष्ट न हो और सटा-सटाकर कर लिखा गया हो।

उसकी लिखावट घिचपिच है।
अस्पष्ट, गिचपिच, घिचपिच

অর্থ : ಯಾವುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲವೋ

উদাহরণ : ಯುಧಿಷ್ಟಿರನ ಅಸ್ಪಷ್ಟವಾದ ವಾಕ್ಯಗಳು ಗುರು ದ್ರೋಣರಿಗೆ ಪ್ರಾಣಘಾತುಕಕ್ಕೆ ಕಾರಣವಾಯಿತು.

সমার্থক : ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ


অন্যান্য ভাষায় অনুবাদ :

जो स्पष्ट न कहा गया हो।

युधिष्ठिर के अभ्यनुक्त वाक्य गुरु द्रोण के लिए प्राणघातक सिद्ध हुए।
अभ्यनुक्त

অর্থ : ಯಾವುದೂ ಸ್ಪಷ್ಟವಾಗಿ ಗೋಚರವಾಗದಿರುವುದು

উদাহরণ : ಮಕ್ಕಳು ಅಸ್ಪಷ್ಟವಾದ ತೊದಲು ನುಡಿಗಳನ್ನು ನುಡಿಯುತ್ತಾರೆ.

সমার্থক : ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅವ್ಯಕ್ತವಾದಂತಹ, ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ


অন্যান্য ভাষায় অনুবাদ :

जो स्पष्ट न हो।

बालक अस्पष्ट भाषा में कुछ कह रहा है।
अप्रतीत, अव्यक्त, अस्पष्ट, अस्फुट

Lacking clarity or distinctness.

A dim figure in the distance.
Only a faint recollection.
Shadowy figures in the gloom.
Saw a vague outline of a building through the fog.
A few wispy memories of childhood.
dim, faint, shadowy, vague, wispy

অর্থ : ಯಾವುದೋ ಒಂದನ್ನು ಪೂರ್ಣವಾಗಿ ಹರಡಿಲ್ಲದ ಅಥವಾ ಎಲ್ಲಾ ಪರಿಸ್ಥಿತಿ ಅಥವಾ ಸ್ಥಿತಿಯು ಸಮಾನವಾದ ರೂಪದಲ್ಲಿ ಇಲ್ಲದಿರುವ

উদাহরণ : ಅವನು ತನ್ನ ಅಸ್ಪಷ್ಟವಾದ ಮನಸ್ಸಿನ ನೋವನ್ನು ಯಾರ ಬಳಿಯಲ್ಲೂ ಹೇಳಲು ಆಗುವುದಿಲ್ಲ.


অন্যান্য ভাষায় অনুবাদ :

जो पूरे विस्तार पर छाया हुआ न हो या जो सब परिस्थियों या स्थितियों में समान रूप से फैला हुआ न हो।

वह अपने अव्याप्य मन की पीड़ा किसी से नहीं कह सकता।
अव्याप्य