পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಸ್ತ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಸ್ತ್ರ   ನಾಮಪದ

অর্থ : ಯುದ್ಧದ ಆಯುಧಗಳು ಅಥವಾ ಸಾಧನಗಳು

উদাহরণ : ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.

সমার্থক : ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಆಯುಧ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರ, ಶಸ್ತ್ರಾಸ್ತ್ರ


অন্যান্য ভাষায় অনুবাদ :

लड़ाई के हथियार या साधन।

भारत विदेशों से अस्त्र-शस्त्र खरीदता है।
असलहा, अस्त्र, अस्त्र शस्त्र, अस्त्र-शस्त्र, आयस, आयुध, विधु, शस्त्रास्त्र, सस्य, साज, साज़, हथियार

Weapons considered collectively.

arms, implements of war, munition, weaponry, weapons system

অর্থ : ಎಸೆಯುವ ಆಯುಧ

উদাহরণ : ಬಾಣ, ತೋಪು, ತುಪಾಕಿ, ಬಂದೂಕ, ಧನುಸ್ಸು ಮೊದಲಾದವುಗಳು ಅಸ್ತ್ರಗಳು.


অন্যান্য ভাষায় অনুবাদ :

वह हथियार जिससे कोई वस्तु फेंकी जाए।

तोप, बंदूक, धनुष आदि अस्त्र हैं।
अस्त्र

A portable gun.

He wore his firearm in a shoulder holster.
firearm, piece, small-arm

অর্থ : ಯಾವುದೇ ಬಲ ಪ್ರಯೋಗದಿಂದ ಚಿಮ್ಮಲಾಗುವ ಅಥವಾ ಹಾರಿಸಲಾಗುವ ವಸ್ತು

উদাহরণ : ಬಾಣ ಒಂದು ಬಗೆಯ ಅಸ್ತ್ರ.

সমার্থক : ಕ್ಷಿಪ್ಪಣಿ


অন্যান্য ভাষায় অনুবাদ :

वह हथियार जो शत्रु पर फेंक कर चलाया जाए।

बाण एक अस्त्र है।
अस्त्र, प्रहरण

A weapon that is forcibly thrown or projected at a targets but is not self-propelled.

missile, projectile

অর্থ : ಲೋಹ ಮುಂತಾದವುಗಳಿಂದ ಮಾಡಿದ ಉದ್ದವಾದ ತೆಳ್ಳಗಿನ ಅಸ್ತ್ರವನ್ನು ಬಿಲ್ಲಿನ ಮೂಲಕ ಬಿಡುವರು

উদাহরণ : ಪಕ್ಷಿಗೆ ಬಾಣ ತಾಕಿದ ತಕ್ಷಣ ಚಡಪಡಿಸುತ್ತಿತ್ತು

সমার্থক : ಅಂಬು, ಬಾಣ, ಶರ


অন্যান্য ভাষায় অনুবাদ :

धातु आदि का बना वह पतला लम्बा हथियार जो धनुष द्वारा चलाया जाता है।

बाण लगते ही पक्षी तड़फड़ाने लगा।
आशुग, इशिका, इशीका, इषीका, इषु, इष्य, ईषु, कांड, काण्ड, खग, चित्रपुंख, तीर, पत्रवाह, पीलु, पुंडरीक, पुण्डरीक, पुष्कर, प्राणशोषण, बाण, बान, मार्गन, वाण, विशिख, विहंग, विहग, शर, शायक, शिखंडी, शिखण्डी, शिखी, सलाक, सायक

A projectile with a straight thin shaft and an arrowhead on one end and stabilizing vanes on the other. Intended to be shot from a bow.

arrow

অর্থ : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು

উদাহরণ : ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.

সমার্থক : ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಆಯುಧ, ಶಸ್ತ್ರ, ಶಸ್ತ್ರ-ಅಸ್ತ್ರ, ಶಸ್ತ್ರಾಸ್ತ್ರ


অন্যান্য ভাষায় অনুবাদ :

* किसी देश के सभी हथियार और उपकरण।

अस्त्र-शस्त्र के मामले में भारत पाकिस्तान से बहुत आगे है।
अयुध, अस्त्र शस्त्र, अस्त्र-शस्त्र, आयुध, शस्त्रास्त्र, हथियार

All the weapons and equipment that a country has.

armory, armoury, arsenal

ಅಸ್ತ್ರ   ಗುಣವಾಚಕ

অর্থ : ಅಸ್ತ್ರದ ಅಥವಾ ಅಸ್ತ್ರಕ್ಕೆ ಸಂಬಂಧಿಸಿದ

উদাহরণ : ಕಾನೂನು ಬಾಹೀರವಾಗಿ ಶಸ್ತ್ರಗಳನ್ನು ಮಾರುತ್ತಿದ್ದ ವ್ಯಾಪಾರಿಯನ್ನು ನೆನ್ನೆ ಪೊಲೀಸರು ಬಂಧಿಸಿದರು.

সমার্থক : ಶಸ್ತ್ರ


অন্যান্য ভাষায় অনুবাদ :

अस्त्र से संबंधित या अस्त्र का।

अवैध आस्त्र व्यापारी कल पकड़ा गया।
अस्त्रीय, आस्त्र