অর্থ : ಯಾವುದನ್ನಾದರೂ ಸಹಿಸಿಕೊಳ್ಳುವ ಗುಣ ಇಲ್ಲದಿರುವಿಕೆ ಅಥವಾ ಸದಾ ಹೊಟ್ಟೆಕಿಚ್ಚಿನಂತಹ ಭಾವನೆಯನ್ನು ಹೊಂದಿರುವ ಗುಣ
উদাহরণ :
ಅಸಹಿಷ್ಣು ಗುಣವಿರುವ ವ್ಯಕ್ತಿಗಳು ಸದಾ ಅತೃಪ್ತ ಭಾವದಲ್ಲಿ ನರಳುತ್ತಾರೆ.
সমার্থক : ಅಸಹನಶೀಲವಾದ, ಅಸಹನಶೀಲವಾದಂತ, ಅಸಹನಶೀಲವಾದಂತಹ, ಅಸಹಿಷ್ಣು, ಅಸಹಿಷ್ಣುವಿನ, ಅಸಹಿಷ್ಣುವಿನಂತ, ಅಸಹಿಷ್ಣುವಿನಂತಹ
অন্যান্য ভাষায় অনুবাদ :