পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಸಮಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಸಮಾನ   ಗುಣವಾಚಕ

অর্থ : ಹೋಲಿಸಲು ಸಾಧ್ಯವಿರದೆ ಇರುವಂತಹದ್ದು ಅಥವಾ ಹೋಲಿಕೆಗಳೇ ಇಲ್ಲದಿರುವುದು

উদাহরণ : ತಾಜ್ ಮಹಲಿನದು ಎಣೆಯಿಲ್ಲದ ಸೌಂದರ್ಯ.

সমার্থক : ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಎಣೆಯಿಲ್ಲದ, ಎಣೆಯಿಲ್ಲದಂತ, ಎಣೆಯಿಲ್ಲದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ, ಹೋಲಿಕೆಯಿಲ್ಲದ, ಹೋಲಿಕೆಯಿಲ್ಲದಂತ, ಹೋಲಿಕೆಯಿಲ್ಲದಂತಹ


অন্যান্য ভাষায় অনুবাদ :

जो तुलनीय न हो।

उनकी अतुलनीय सुंदरता सबको मोह लेती है।
अतुल, अतुलनीय, अतुल्य, अप्रतुल

Eminent beyond or above comparison.

Matchless beauty.
The team's nonpareil center fielder.
She's one girl in a million.
The one and only Muhammad Ali.
A peerless scholar.
Infamy unmatched in the Western world.
Wrote with unmatchable clarity.
Unrivaled mastery of her art.
matchless, nonpareil, one, one and only, peerless, unmatchable, unmatched, unrivaled, unrivalled

অর্থ : ಯಾವುದೇ ವಿಷಯ ಸಂಗತಿಯಲ್ಲಿ ಸಮಾನತೆ ಇಲ್ಲದಿರುವಿಕೆ

উদাহরণ : ಸಮಾಜದಲ್ಲಿ ಜಾತಿಪದ್ಧತಿಯ ಆಚರಣೆಯಿಂದಾಗಿ ಅಸಮಾನ ವ್ಯವಸ್ಥೆ ನಿರ್ಮಾಣವಾಗಿದೆ.

সমার্থক : ಅಸಮ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನನಾದ, ಅಸಮಾನನಾದಂತ, ಅಸಮಾನನಾದಂತಹ, ಸಮನಲ್ಲದ, ಸಮನಲ್ಲದಂತ, ಸಮನಲ್ಲದಂತಹ


অন্যান্য ভাষায় অনুবাদ :

जो असम का या वहाँ के निवासी, भाषा, संस्कृति इत्यादि से संबंधित हो।

मेरे दादाजी ने कई साल असम में गुजारे हैं अस्तु उनको असमिया संस्कृति का अच्छा ज्ञान है।
ब्रह्मपुत्र नदी के किनारे बसी आसामी जनता बाढ़ से पीड़ित रहती है।
असमिया, आसामी

অর্থ : ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ

উদাহরণ : ಇಲ್ಲಿನ ಮಲ್ಲಿಗೆ ಹೂವು ನಮ್ಮಲ್ಲಿ ಸಿಗುವುದಕ್ಕಿಂತ ಬೇರೆಯಾಗಿದೆ.

সমার্থক : ಅಸದೃಶ್ಯ, ಅಸದೃಶ್ಯವಾದ, ಅಸದೃಶ್ಯವಾದಂತ, ಅಸದೃಶ್ಯವಾದಂತಹ, ಅಸಮ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ, ಭಿನ್ನ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತ, ವಿಭಿನ್ನವಾದಂತಹ, ವಿಷಮ, ವಿಷಮವಾದ, ವಿಷಮವಾದಂತ, ವಿಷಮವಾದಂತಹ


অন্যান্য ভাষায় অনুবাদ :

অর্থ : ಹೋಲಿಸಲು ಹೋಲಿಕೆಗಳೇ ಸಿಗದಂತಹ ಅಪರೂಪದ ವಸ್ತು ಅಥವಾ ಸಂಗತಿಯ ಗುಣ

উদাহরণ : ವಾವ್ಹ್ ಇದು ಸರಿಸಾಟಿಯಿಲ್ಲದ ದೃಶ್ಯ.

সমার্থক : ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಎಣೆಯಿಲ್ಲದ, ಎಣೆಯಿಲ್ಲದಂತ, ಎಣೆಯಿಲ್ಲದಂತಹ, ಸರಿಸಾಟಿಯಿಲ್ಲದ, ಸರಿಸಾಟಿಯಿಲ್ಲದಂತ, ಸರಿಸಾಟಿಯಿಲ್ಲದಂತಹ


অন্যান্য ভাষায় অনুবাদ :

Eminent beyond or above comparison.

Matchless beauty.
The team's nonpareil center fielder.
She's one girl in a million.
The one and only Muhammad Ali.
A peerless scholar.
Infamy unmatched in the Western world.
Wrote with unmatchable clarity.
Unrivaled mastery of her art.
matchless, nonpareil, one, one and only, peerless, unmatchable, unmatched, unrivaled, unrivalled