অর্থ : ನೀಡುವ ಮಾಹಿತಿ ಅಥವಾ ಸಂಗತಿ ಇನ್ನೊಂದಕ್ಕೆ ಪೂರಕವಾಗದೆ ಇರುವುದು ಅಥವಾ ಒಂದಕ್ಕೊಂದು ಸಮಂಜಸವಾಗದಿರುವುದು
উদাহরণ :
ಅವರು ಅಸಮಂಜಸವಾದ ಉತ್ತರ ನೀಡಿದ್ದಾರೆ.
সমার্থক : ಅಸಮಂಜಸವಾದಂತ, ಅಸಮಂಜಸವಾದಂತಹ, ಸಮಂಜಸವಲ್ಲದ, ಸಮಂಜಸವಲ್ಲದಂತ, ಸಮಂಜಸವಲ್ಲದಂತಹ
অন্যান্য ভাষায় অনুবাদ :
जिसमें सामंजस्य न हो या सामंजस्य का अभाव हो।
उसके सामंजस्यहीन व्यवहार के कारण लोग उससे कटे-कटे रहते हैं।