অর্থ : ಯಾವುದು ತೃಪ್ತವಾಗಿಲ್ಲವೋ
উদাহরণ :
ಅತೃಪ್ತ ಶಾಸಕರು ಸರ್ಕಾರದ ವಿರುದ್ದ ಬಂಡೆದ್ದಿದ್ದಾರೆ.
সমার্থক : ಅತೃಪ್ತ, ಅತೃಪ್ತವಾದ, ಅತೃಪ್ತವಾದಂತ, ಅತೃಪ್ತವಾದಂತಹ, ಅಸಂತುಷ್ಟ, ಅಸಂತುಷ್ಟವಾದ, ಅಸಂತುಷ್ಟವಾದಂತ, ಅಸಂತುಷ್ಟವಾದಂತಹ, ಅಸಂತೃಪ್ತವಾದ, ಅಸಂತೃಪ್ತವಾದಂತ, ಅಸಂತೃಪ್ತವಾದಂತಹ, ತೃಪ್ತಿಯಾಗದ, ತೃಪ್ತಿಯಾಗದಂತ, ತೃಪ್ತಿಯಾಗದಂತಹ
অন্যান্য ভাষায় অনুবাদ :
অর্থ : ಯಾರೋ ಒಬ್ಬರು ಸಂತೃಪ್ತವಾಗಿದೆ ಇರುವ ಅಥವಾ ಅದಲ್ಲಿ ಇನ್ನು ಸ್ವಲ್ಪ ಬೆರಸಬಹುದಾಗಿತ್ತು
উদাহরণ :
ಅಸಂತೃಪ್ತ ವ್ಯಕ್ತಿಗಳನ್ನು ಸಂತೃಪ್ತಿ ಪಡಿಸುವುದು ತುಂಬಾ ಕಷ್ಟ.
অন্যান্য ভাষায় অনুবাদ :