পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಶುದ್ಧ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಶುದ್ಧ   ನಾಮಪದ

অর্থ : ಕೊಳಕಾಗುವ ಸ್ಥಿತಿ ಅಥವಾ ಭಾವನೆ

উদাহরণ : ನನಗೆ ಅವನ ಕೊಳಕುತನ ಬಿಲ್ಕುಲ್ ಇಷ್ಟವಾಗುವುದಿಲ್ಲ.

সমার্থক : ಅಶುಚಿ, ಕೊಳಕುತನ, ಚೊಕ್ಕಟವಾಗಿಲ್ಲದ, ಮಲಿನತನ, ಮೈಲಿಗೆ, ಹೊಲಸುತನ


অন্যান্য ভাষায় অনুবাদ :

गंदा होने की अवस्था या भाव।

मुझे उसका अघोरीपन बिल्कुल अच्छा नहीं लगता।
अघोरपन, अघोरपना, अघोरीपन, अघोरीपना, गंदापन, गन्दापन

A state characterized by foul or disgusting dirt and refuse.

filth, filthiness, foulness, nastiness

ಅಶುದ್ಧ   ಗುಣವಾಚಕ

অর্থ : ಯಾವುದೋ ಒಂದರಲ್ಲಿ ದೋಷವಿರುವ

উদাহরণ : ಕಲುಷಿತಗೊಂಡ ನೀರನ್ನು ಸೇವಿಸಿದರೆ ರೋಗ ಬರುವುದು.

সমার্থক : ಕಲಬೆರಕೆ, ಕಲುಷಿತ, ಕೊಳಕು, ದೋಷಪೂರ್ಣ, ದೋಷಯುಕ್ತ


অন্যান্য ভাষায় অনুবাদ :

जिसमें दोष हो।

दूषित जल पीने से कई बीमारियाँ होती हैं।
अपवित्र, अपुनीत, अविशुद्ध, अशुद्ध, ख़राब, दूषित, दोषपूर्ण, दोषयुक्त, दोषिक, दोषित

Having a defect.

I returned the appliance because it was defective.
defective, faulty

অর্থ : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

উদাহরণ : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

সমার্থক : ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳಕು, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ, ಹೊಲಸು


অন্যান্য ভাষায় অনুবাদ :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean