পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಶಕ್ತವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಶಕ್ತವಾದ   ಗುಣವಾಚಕ

অর্থ : ಯಾವುದಾದರು ಗುಣ, ಯೋಗ್ಯತೆ, ಕೌಶಲ್ಯ ಮೊದಲಾದವುಗಳಲ್ಲಿ ಕಡಿಮೆಯಿರುವ

উদাহরণ : ಅವನು ಗಣಿತದಲ್ಲಿ ಅಶಕ್ತರಾದ ವಿದ್ಯಾರ್ಥಿಗಳನ್ನು ಓದಿಸುತ್ತಿದ್ದಾನೆ.

সমার্থক : ಅಶಕ್ತರಾದ, ಅಶಕ್ತರಾದಂತ, ಅಶಕ್ತರಾದಂತಹ


অন্যান্য ভাষায় অনুবাদ :

किसी गुण, योग्यता, कौशल आदि में कम।

वे गणित में कमजोर छात्रों को पढ़ा रहे हैं।
कमजोर, ढीला-ढाला

অর্থ : ಯಾರು ಅಶಕ್ತರಾಗಿದ್ದಾರೋ (ಸ್ತ್ರೀ)

উদাহরণ : ಇಂದಿನ ಮಹಿಳೆ ಅಶಕ್ತಳಾಗಿಲ್ಲ.

সমার্থক : ಅಬಲೆ, ನಿರ್ಬಲವಾದ


অন্যান্য ভাষায় অনুবাদ :

जो कमज़ोर हो (स्त्री)।

आज की नारी अबला नहीं है।
अबला

অর্থ : ಬಲ ಅಥವಾ ಶಕ್ತಿ ಇಲ್ಲದಂತಹ

উদাহরণ : ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.

সমার্থক : ಅಶಕ್ತ, ಅಶಕ್ತವಾದಂತ, ದುರ್ಬಲ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


অন্যান্য ভাষায় অনুবাদ :