পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅವ್ಯವಸ್ಥಿತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅವ್ಯವಸ್ಥಿತ   ಗುಣವಾಚಕ

অর্থ : ಮನಸ್ಸು ಶಾಂತ ಸ್ಥಿತಿಯಲ್ಲಿ ಇಲ್ಲದಿರುವ ಸ್ಥಿತಿ

উদাহরণ : ಮನಸ್ಸು ಅಶಾಂತ ಸ್ಥಿತಿಯಲ್ಲಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.

সমার্থক : ಅಶಾಂತ, ಅಸ್ಥಿರ, ಗೋಳಿನ, ದುಃಖದ, ವಿಚಲಿತ, ಸಂಕಟದ


অন্যান্য ভাষায় অনুবাদ :

Afflicted with or marked by anxious uneasiness or trouble or grief.

Too upset to say anything.
Spent many disquieted moments.
Distressed about her son's leaving home.
Lapsed into disturbed sleep.
Worried parents.
A worried frown.
One last worried check of the sleeping children.
disquieted, distressed, disturbed, upset, worried

অর্থ : ಯಾವುದು ಆ ಕಡೆ-ಈ ಕಡೆ ಹರಡಿದೆಯೋ ಅಥವಾ ಚದುರಿಹೋಗಿದೆಯೋ

উদাহরণ : ಅಸ್ಥ-ವ್ಯಸ್ಥವಾದ ಜನಸಮೂಹವನ್ನು ಪಕ್ತಿಯಲ್ಲಿ ನಿಲ್ಲುವಂತಯೇ ಹೇಳಲಾಯಿತು.

সমার্থক : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ಅಸ್ಥ ವ್ಯಸ್ಥ, ಅಸ್ಥ ವ್ಯಸ್ಥವಾದ, ಅಸ್ಥ ವ್ಯಸ್ಥವಾದಂತ, ಅಸ್ಥ ವ್ಯಸ್ಥವಾದಂತಹ, ಅಸ್ಥ-ವ್ಯಸ್ಥ, ಅಸ್ಥ-ವ್ಯಸ್ಥವಾದ, ಅಸ್ಥ-ವ್ಯಸ್ಥವಾದಂತ, ಅಸ್ಥ-ವ್ಯಸ್ಥವಾದಂತಹ


অন্যান্য ভাষায় অনুবাদ :

जो इधर-उधर फैला हुआ हो या हो गया हो।

तितर-बितर भीड़ को पंक्तिबद्ध होने के लिए कहा गया।
अव्यवस्थित, अस्त-व्यस्त, अस्तव्यस्त, छिन्न-भिन्न, तितर-बितर, बेतरतीब

অর্থ : ವ್ಯವಸ್ಥಿತವಾಗಿ ಇಲ್ಲದಿರುವುದು

উদাহরণ : ಕಚೇರಿಗೆ ಪ್ರವೇಶಿಸಿದ ರಾಮ ಅವ್ಯವಸ್ಥಿತ ಕಡತಗಳನ್ನು ಸರಿಯಾಗಿ ಜೋಡಿಸತೊಡಗಿದನು

সমার্থক : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ಅಸ್ತ-ವ್ಯಸ್ತ, ಅಸ್ತ-ವ್ಯಸ್ತವಾದ, ಅಸ್ತ-ವ್ಯಸ್ತವಾದಂತ, ಅಸ್ತ-ವ್ಯಸ್ತವಾದಂತಹ, ವ್ಯವಸ್ಥಾಹೀನ, ವ್ಯವಸ್ಥಾಹೀನತೆ, ವ್ಯವಸ್ಥಾಹೀನತೆಯಂತ, ವ್ಯವಸ್ಥಾಹೀನತೆಯಂತಹ, ವ್ಯವಸ್ಥಾಹೀನವಾದ, ವ್ಯವಸ್ಥಾಹೀನವಾದಂತ, ವ್ಯವಸ್ಥಾಹೀನವಾದಂತಹ


অন্যান্য ভাষায় অনুবাদ :

जो व्यवस्थित न हो।

श्याम अव्यवस्थित कमरे को व्यवस्थित कर रहा है।
अनवस्थ, अव्यवस्थित, अस्त-व्यस्त, अस्तव्यस्त, व्यवस्थाहीन

Lacking order or methodical arrangement or function.

A disorganized enterprise.
A thousand pages of muddy and disorganized prose.
She was too disorganized to be an agreeable roommate.
disorganised, disorganized

অর্থ : ಯಾವುದು ವಿಧಾನಗಳು, ಶಾಸ್ತ್ರಗಳು ಮೊದಲಾದವುಗಳ ವ್ಯವಸ್ಥೆ ಅಥವಾ ಮರ್ಯಾದೆಗಳಿಂದ ಕೂಡಿಲ್ಲವೋ ಅಥವಾ ಅದನ್ನು ಮೀರಿದೆಯೋ

উদাহরণ : ಅವ್ಯವಸ್ಥಿತವಾದ ಕಾರ್ಯಗಳ ಪರಿಣಾಮ ಒಳ್ಳೆಯದಾಗಿರುವುದಿಲ್ಲ.

সমার্থক : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ವ್ಯವಸ್ಥಿತವಲ್ಲದ, ವ್ಯವಸ್ಥಿತವಲ್ಲದಂತ, ವ್ಯವಸ್ಥಿತವಲ್ಲದಂತಹ, ವ್ಯವಸ್ಥಿತವಾಗಿರದ, ವ್ಯವಸ್ಥಿತವಾಗಿರದಂತ, ವ್ಯವಸ್ಥಿತವಾಗಿರದಂತಹ


অন্যান্য ভাষায় অনুবাদ :

जो विधानों, शास्त्रों आदि की व्यवस्था या मर्यादा से रहित हो या उनके विपरीत हो।

अव्यवस्थित कार्यों के परिणाम अच्छे नहीं होते हैं।
अमर्याद, अव्यवस्थित, बेमर्याद