অর্থ : ಯಾವುದೇ ಕಷ್ಟ, ತಡೆಯಿಲ್ಲದೆ ಆಗುವ ಕೆಲಸ
উদাহরণ :
ಅವನ ಅವಿರೋಧವಾದ ಆಯ್ಕೆ ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿತು.
সমার্থক : ಅಡಚಣೆಯಿಲ್ಲದ, ಅಡಚಣೆಯಿಲ್ಲದಂತ, ಅಡಚಣೆಯಿಲ್ಲದಂತಹ, ಅವಿರೋಧವಾದ, ಅವಿರೋಧವಾದಂತಹ, ತಡೆಯೊಡ್ಡಿರದ, ತಡೆಯೊಡ್ಡಿರದಂತ, ತಡೆಯೊಡ್ಡಿರದಂತಹ, ಪ್ರತಿಭಟನೆಯಿಲ್ಲದ, ಪ್ರತಿಭಟನೆಯಿಲ್ಲದಂತ, ಪ್ರತಿಭಟನೆಯಿಲ್ಲದಂತಹ
অন্যান্য ভাষায় অনুবাদ :
जिसमें कोई विरोध, बाधा या रुकावट न हो या बिना विरोध के।
आपका यह काम निर्विरोध संपन्न हो जाएगा।Not having opposition or an opponent.
Unopposed military forces.অর্থ : ವಿರೋಧವಿಲ್ಲದಂತಹ
উদাহরণ :
ಅವಿರೋಧವಾದ ಯುದ್ಧಗಳು ಸಂಭವಿಸುವುದು ಹೇಗೆ ಸಾಧ್ಯ!
সমার্থক : ಅವಿರೋಧ, ಅವಿರೋಧವಾದ, ಅವಿರೋಧವಾದಂತಹ, ವಿರೋಧವಿಲ್ಲದ, ವಿರೋಧವಿಲ್ಲದಂತ, ವಿರೋಧವಿಲ್ಲದಂತಹ
অন্যান্য ভাষায় অনুবাদ :
Not having opposition or an opponent.
Unopposed military forces.