সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಅವಳಿಜವಳಿ ಮಕ್ಕಳಲ್ಲಿ ಒಂದು ಮಗು
উদাহরণ : ಆಸ್ಪತ್ರೆಯಲ್ಲಿ ಅವಳಿ ಜವಳಿ ಮಕ್ಕಳನ್ನು ಕಳ್ಳತನ ಮಾಡುವ ಸಮಯದಲ್ಲಿ ಒಬ್ಬಳು ಮಹಿಳೆ ಸಿಕ್ಕಿಬಿದ್ದಳು
সমার্থক : ಅವಳಿಜವಳಿ
অন্যান্য ভাষায় অনুবাদ :हिन्दी English
जुड़वाँ बच्चों में से प्रत्येक।
Either of two offspring born at the same time from the same pregnancy.
অর্থ : ನೊಡಲು ಒಂದೇ ತರಹ ಇರುವ
উদাহরণ : ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.
সমার্থক : ಅನುರೂಪ, ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮವಾದ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ
जो देखने में एक जैसे हों।
Having the same or similar characteristics.
ইনস্টল