পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅವತಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅವತಾರ   ನಾಮಪದ

অর্থ : ದೇವತೆಗಳ ಅವತಾರದ ಸ್ವರೂಪ

উদাহরণ : ವಿಷ್ಣುವಿನ ಇಪ್ಪತ್ತನಾಲ್ಕು ಅವರತಾರಗಳಲ್ಲಿ ರಾಮನ ಅವತಾರವೂ ಒಂದು.

সমার্থক : ವೇಷ


অন্যান্য ভাষায় অনুবাদ :

देवताओं का अवतरित स्वरूप।

राम भगवान विष्णु के चौबीस अवतारों में से एक हैं।
अवतार

The manifestation of a Hindu deity (especially Vishnu) in human or superhuman or animal form.

Some Hindus consider Krishna to be an avatar of the god Vishnu.
avatar

অর্থ : ದೇವರು ವಿಶೇಷ ಉದ್ದೇಶದಿಂದ ಮನುಷ್ಯ ಮತ್ತು ಪ್ರಾಣಿಯ ರೂಪದಲ್ಲಿ ಭೂಮಿಯ ಮೇಲೆ ಆಗಮಿಸುವರು

উদাহরণ : ಭಗವಂತ ಶ್ರೀ ರಾಮನ ಅವತಾರ ತ್ರೇತಯುಗದಲ್ಲಿ ಆಗಿತ್ತು.


অন্যান্য ভাষায় অনুবাদ :

देवता आदि का किसी विशेष उद्देश्य से मनुष्य आदि संसारी प्राणियों के शरीर में पृथ्वी पर आगमन।

भगवान राम का अवतार त्रेतायुग में हुआ था।
अवतरण, अवतार

The manifestation of a Hindu deity (especially Vishnu) in human or superhuman or animal form.

Some Hindus consider Krishna to be an avatar of the god Vishnu.
avatar

ಅವತಾರ   ಗುಣವಾಚಕ

অর্থ : ಯಾವುದರಲ್ಲಿ ಈಶ್ವರನ ಅಥವಾ ದೇವರ ಅಂಶವಿದೆಯೋ ಅಥವಾ ಎಂದು ನಂಬಲಾದ

উদাহরণ : ಮಾಹಾತ್ಮ ಬುದ್ಧನು ಒಬ್ಬ ಅವತಾರ ಪುರುಷ.

সমার্থক : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ದೇವಾಂಶಸಂಬೂತ, ದೇವಾಂಶಸಂಬೂತನಾದ, ದೇವಾಂಶಸಂಬೂತನಾದಂತ, ದೇವಾಂಶಸಂಬೂತನಾದಂತಹ


অন্যান্য ভাষায় অনুবাদ :

जिसमें ईश्वर या देवता का अंश हो या माना जाता हो।

महात्मा बुद्ध एक अवतारी पुरुष थे।
अवतारी, औतारी, देवांशधारी