অর্থ : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ
উদাহরণ :
ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.
সমার্থক : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಸರವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ
অন্যান্য ভাষায় অনুবাদ :
अपने लाभ के लिए सदा उपयुक्त अवसर की ताक में रहनेवाला व्यक्ति।
आजकल अवसरवादियों का ही बोलबाला है।অর্থ : ಅವಕಾಶವಾದಕ್ಕೆ ಸಂಬಂಧಿಸಿದ
উদাহরণ :
ಅವಕಾಶವಾದಿ ವ್ಯಕ್ತಿಗಳು ಮಾತ್ರ ಮುನ್ನೆಡೆಯಲು ಸಾಧ್ಯ.
সমার্থক : ಅವಕಾಶವಾದಿಯಾದ, ಅವಕಾಶವಾದಿಯಾದಂತ, ಅವಕಾಶವಾದಿಯಾದಂತಹ
অন্যান্য ভাষায় অনুবাদ :
Taking immediate advantage, often unethically, of any circumstance of possible benefit.
opportunist, opportunistic, timeserving