পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಲ್ಲಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಲ್ಲಿ   ನಾಮಪದ

অর্থ : ಹೇಳುತ್ತಿರುವ ವ್ಯಕ್ತಿಗಿಂದ ದೂರದಲ್ಲಿ ಇರುವ ಸ್ಥಾನ

উদাহরণ : ನಿಮಗೆ ಬೇಕಾದ ಪುಸ್ತಕ ಅಲ್ಲಿ ಇದೆ.


অন্যান্য ভাষায় অনুবাদ :

वह स्थान जो वक्ता से दूर हो या जो यहाँ न हो।

आप अपनी पुस्तक वहाँ से ले लीजिए।
वहाँ

ಅಲ್ಲಿ   ಕ್ರಿಯಾವಿಶೇಷಣ

অর্থ : ಜಾಗವೊಂದನ್ನು ಕೈತೋರಿಸಿ ಹೇಳಲು ಬಳಸುವ ರೀತಿ

উদাহরণ : ನಿಮ್ಮ ಪುಸ್ತಕ ಆ ಮೇಜಿನ ಮೇಲಿದೆ.

সমার্থক : ಆಕಡೆ, ಇಲ್ಲಿ, ಈಕಡೆ


অন্যান্য ভাষায় অনুবাদ :

उस जगह पर।

आपकी पुस्तक वहाँ है।
उस जगह, वहाँ

অর্থ : ಒಂದು ನಿರ್ದಿಷ್ಟ ಜಾಗಕ್ಕೆ ಇಲ್ಲವೇ ಬಿಂದುವಿಗೆ ಸೇರಿ

উদাহরণ : ಈ ಹಿಂದೆಯೂ ನಾವು ಇಲ್ಲಿ ಭೇಟಿಯಾಗಿದ್ದೆವು.

সমার্থক : ಅದೇ ಜಾಗದಲ್ಲಿ, ಅದೇ ಜಾಗದಲ್ಲೇ, ಅಲ್ಲೇ, ಆ ಜಾಗದಲ್ಲಿ, ಆ ಜಾಗದಲ್ಲೇ, ಇದೇ ಜಾಗದಲ್ಲಿ, ಇದೇ ಜಾಗದಲ್ಲೇ, ಇಲ್ಲಿ, ಇಲ್ಲೇ, ಈ ಜಾಗದಲ್ಲಿ, ಈ ಜಾಗದಲ್ಲೇ


অন্যান্য ভাষায় অনুবাদ :

इसी स्थान पर या इसी बिंदु पर।

पिछली बार भी हम यहीं मिले थे।
इसी जगह, इहवैं, यहीं